ಹುಬ್ಬಳ್ಳಿ- ಹುಬ್ಬಳ್ಳಿ ಜಲಮಂಡಳಿ ವಿಭಾಗದ ಎಇಇ ಅಮಾನತಿಗೆ ಒತ್ತಾಯಿಸಿ ಹುಬ್ಬಳ್ಳಿ ಜಲಮಂಡಳಿ ಗುತ್ತಿಗೆದಾರರಿಂದ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ಜಲಮಂಡಳಿ ಕಚೇರಿ ಎದುರು ತಮಟೆ ಬಾರಿಸಿ, ಜಲಮಂಡಳಿ ಎಇಇ ಅಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಲಮಂಡಳಿಯಿಂದ ಪಡೆದ ಕಾಮಗಾರಿಯ ಬಿಲ್ ಪಾವತಿಸಲು ಎಕ್ಷ್ಯೂಟ್ ಇಂಜಿನಿಯರ್ ಹಣ ಬೇಡಿಕ್ಕೆ ಇಡುತ್ತಿದ್ದಾರೆ. ಜಲ ಮಂಡಳಿ ಹುಬ್ಬಳ್ಳಿ ವಿಭಾಗ ಎಸ್ ಎಸ್ ರಾಜಗೋಪಾಲ್ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಜಲ ಮಂಡಳಿ ಎಇಇ ಅಧಿಕಾರಿ ಅಮಾನತ್ತುಗೊಳ್ಳುಸಿ, ಗುತ್ತಿಗೆದಾರರ ಬಿಲ್ ಪಾವತಿಸುವಂತೆ ಆಗ್ರಹಿಸಿದರು.