ಫಿಫಾ ವಿಶ್ವಕಪ್ 2018: ಸರ್ಬಿಯಾ ವಿರುದ್ಧ ಸ್ವಿಜರ್ಲ್ಯಾಂಡ್ ಗೆ ಭರ್ಜರಿ ಗೆಲುವು

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು ಮಣಿಸಿದೆ.
ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಸರ್ಬಿಯಾ ತಂಡವನ್ನು 2-1 ಗೋಲಿನಿಂದ ಮಣಿಸಿದೆ.
ಸ್ವಿಜರ್ಲ್ಯಾಂಡ್ ಪರ ಗ್ರಾನಿಟ್ ಮತ್ತು ಶಾಖಿರಿ ತಲಾ ಒಂದು ಗೋಲು ಬಾರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ