ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು June 21, 2018 VD ಕ್ರೀಡೆ Comments Off on ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು Seen By: 246 ರಷ್ಯಾ: ಫೀಫಾ ವಿಶ್ವಕಪ್ 2018 ರ ಜೂ,20 ರಂದು ನಡೆದ ಉರುಗ್ವೆ- ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಉರಿಗ್ವೆ ತಂಡ ಸೌದಿ ಅರೇಬಿಯಾ ತಂಡವನ್ನು ಮಣಿಸಿದೆ. ಗ್ರೂಪ್ ಎ ನಲ್ಲಿ ನಡೆದ ಪಂದ್ಯದಲ್ಲಿ 1-0 ಅಂತರದಿಂದ ಉರುಗ್ವೆ ತಂಡ ಸೌದಿ ಅರೇಬಿಯಾ ತಂಡದ ವಿರುದ್ಧ ಗೆದ್ದಿದ್ದು, ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದೆ. UrugvayFIFa World Cup 2018Soudi Arebia ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ
ಕ್ರೀಡೆ ಉರುಗ್ವೆ–ಈಜಿಪ್ಟ್ ಪೈಪೋಟಿ: ಮಿಂಚುವ ವಿಶ್ವಾಸದಲ್ಲಿ ಸ್ವಾರೆಜ್ June 15, 2018 VD ಕ್ರೀಡೆ Comments Off on ಉರುಗ್ವೆ–ಈಜಿಪ್ಟ್ ಪೈಪೋಟಿ: ಮಿಂಚುವ ವಿಶ್ವಾಸದಲ್ಲಿ ಸ್ವಾರೆಜ್ Seen By: 339 ಎಕಾತೆರಿನ್ಬರ್ಗ್ : ಚೊಚ್ಚಲ ವಿಶ್ವಕಪ್ ಗೆದ್ದ ಇತಿಹಾಸ ಹೊಂದಿರುವ ಉರುಗ್ವೆ ತಂಡವು ಈ ಬಾರಿಯ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸುವ [more]
ಕ್ರೀಡೆ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶ July 4, 2018 VD ಕ್ರೀಡೆ Comments Off on 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶ Seen By: 235 ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ [more]
ಕ್ರೀಡೆ ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯ June 27, 2018 VD ಕ್ರೀಡೆ Comments Off on ಗೋಲುಗಳಿಲ್ಲದೆ ಡ್ರಾ, ನೂತನ ದಾಖಲೆ ಸೃಷ್ಟಿಸಿದ ಫ್ರಾನ್ಸ್-ಡೆನ್ಮಾರ್ಕ್ ಪಂದ್ಯ Seen By: 317 ಲುಜ್ನಿಕಿ ಸ್ಟೇಡಿಯಂ (ರಷ್ಯಾ): ಫಿಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸುವ ಮೂಲಕ [more]