
ವಾರಣಾಸಿ:ಜೂ-೧೭: ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಕಾಶಿಯ ವಾರಾಣಾಸಿಯಲ್ಲಿ ಇಷ್ಠಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ.
ವಾರಣಾಸಿ ಜಂಗಮವಾಣಿ ಮಠದಲ್ಲಿ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಇಷ್ಟಲಿಂಗ ದೀಕ್ಷೆ ಪಡೆದುಕೊಂದರು.
ಗಾಲಿ ಜನಾರ್ದನ ರೆಡ್ಡಿ ತಮ್ಮ ಧರ್ಮ ಪತ್ನಿ ಪುತ್ರ ಹಾಗು ಅತ್ತೆ ಮಾವ೦ದಿರ ಸಮೇತವಾಗಿ ಕಾಶಿ ಪೀಠಕ್ಕೆ ತೆರಳಿ ಲಿಂಗದೀಕ್ಷೆ ಪಡೆದದಿದ್ದಾರೆ.
Varanasi, Janardhana Reddy, Ishtalinga deekshe