
ದೇವನಹಳ್ಳಿ : ಇತ್ತಿಚೆಗಷ್ಟೆ ಭ್ರಷ್ಟಚಾರದ ವಿರುದ್ದ ದ್ವನಿ ಎತ್ತಿದ್ದ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೆÇಲೀಸ್ ಠಾಣೆಯ ಪಿಎಸೈ ಶ್ರೀನಿವಾಸ್ ರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿ.ಭೀಮಾಶಂಕರ್ ಗುಳೇದ್ ಅಮಾನತು ಮಾಡಿದ್ದಾರೆ
ದೇವನಹಳ್ಳಿ ತಾಲುಕು ರಾಮನಾಥಪುರ ಗ್ರಾಮದಲ್ಲಿ ವ್ಯಕ್ತಿ ಯೊಬ್ಬರು ಪ್ರಭಾವ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಟ್ರಾಕ್ಟರ್ಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದರು ಇದಕ್ಕೆ ಹಿರಿಯ ಅಧಿಕಾರಿಗಳು ಪ್ರಭಾವ ಬಳಸಿ ಟ್ರಾಕ್ಟರ್ ಬಿಟ್ಟು ಗೊಳಿಸುವಂತೆ ತಿಳಿಸಿದಾಗ ಪಿಎಸ್ ಐ ಶ್ರೀನಿವಾಸ್ ಸಿಪಿಐ ಮಂಜುನಾಥ್ ಜೊತೆ ಸಾರ್ವಜನಿಕರೆದರು ಸಿಂಗಂ ಸ್ಟೈಲ್ ನಲ್ಲಿ ಅವಾಜ್ ಹಾಕಿದ್ದ ವಿಡಿಯೋ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಹಾಗಿತ್ತು ಇದರಿಂದ ವಿಡಿಯೊ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್ಪಿಗೆ ತಿಳಿಸಿದ್ದರು ತನಿಖೆ ಬಳಿಕ ಹಿರಿಯ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ