ಬೆಂಗಳೂರು:ಏ-20; ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಅರಂಭವಾಗಿರುವ ಹಿನ್ನಲೆಯಲ್ಲಿ ಒಂದೆಡೆ ನಾಮಪತ್ರ ಸಲ್ಲಿಕೆ ಭರಾಟೆ ಚುರುಕುಗೊಂದಿದ್ದರೆ, ಇನ್ನೊಂದೆಡೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಎರಡನೆಪಟ್ಟಿ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ.
ಇಂದು ಜೆಡಿಎಸ್ 57 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಮಾಡಿದೆ. ಇಂದು ಬೆಂಗಳೂರಿನಲ್ಲಿರುವ ಜೆಡಿಎಸ್ ನ ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ 58 ಮಂದಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಸಿದರು.
ಟಿಕೆಟ್ ವಂಚಿತ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ನಾಯಕರು ಜೆಡಿಎಸ್‍ನತ್ತ ಮುಖ ಮಾಡಿದ್ದು, ಹಲವು ಮಂದಿಗೆ ಟಿಕೆಟ್ ದೊರೆತಿದೆ.
ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ:
ಕಾಗವಾಡ-ಮೊಗಣ್ಣನವರ್
ಕುಡಚಿ- ರಾಜೇಂದ್ರ ಅಣ್ಣಪ್ಪ ಐಹೊಳೆ
ಹುಕ್ಕೇರಿ- ಎಂ.ಬಿ. ಪಾಟೀಲ್
ಗೋಕಾಕ್- ಕರಿಯಪ್ಪ ಲಕ್ಷ್ಮಣ್ ತಲ್ವಾರ್
ಯಮಕನಮರಡಿ- ಶಂಕರ್ ಭರಮಗಸ್ತಿ
ಬೆಳಗಾವಿ ಉತ್ತರ- ಧರ್ಮರಾಜ್
ಖಾನಾಪುರ- ನಸೀರ್ ಭಗವಾನ್
ಸವದತ್ತಿ- ಡಿ.ಎಫ್. ಪಾಟೀಲ್
ಮುದೋಳ- ಶಂಕರ್ ನಾಯ್ಕ್
ಜಮಖಂಡಿ- ಸದಾಶಿವ ಮಾರುತಿ ಕಳಾಲ
ಬೀಳಗಿ- ಸಂಗಪ್ಪ ತಾಂಡಗಲ್
ಹುನಗುಂದ- ಶಿವಣ್ಣಗೌಂಡಿ
ಮುದ್ದೇಬಿಹಾಳ- ಮಂಗಳಾದೇವಿ ಬಿರಾದಾರ
ದೇವರಹಿಪ್ಪರಗಿ- ರಾಜುಗೌಡ ಪಾಟೀಲ್
ಸೇಡಂ- ಸುನೀತಾ
ಬಸವಕಲ್ಯಾಣ- ಪಿಜಿಆರ್ ಸಿಂಧ್ಯ
ಭಾಲ್ಕಿ-ಪ್ರಕಾಶ್ ಖಂಡ್ರೆ
ಔರಾದ್- ಧನಜಿ ಜಾದವ್
ರಾಯಚೂರು ಗ್ರಾಮಾಂತರ- ರವಿ ಪಾಟೀಲ್
ರಾಯಚೂರು- ಮಹಾಂತೇಶ್ ಪಾಟೀಲ್
ಗಂಗಾವತಿ- ಕರಿಯಣ್ಣ ಸಂಗತಿ
ಕೊಪ್ಪಳ- ಸಯ್ಯದ್
ರೋಣ-ರವಿ ದೊಡ್ಡಮೇಟಿ
ನರಗುಂದ- ಗಿರೀಶ್ ಪಾಟೀಲ್
ಕಲಘಟಗಿ-ನಿಂಬಣ್ಣ
ಶಿಗ್ಗಾಂವಿ- ಅಶೋಕ್ ಬೇವಿನಮರದ
ಹಡಗಲಿ: ಪುತ್ರೇಶ್
ಹಗರಿಬೊಮ್ಮನಹಳ್ಳಿ: ಎಸ್. ಕೃಷ್ಣ ನಾಯ್ಕ್
ಕಂಪ್ಲಿ: ಬಿ. ನಾರಾಯಣಪ್ಪ
ಶಿರಗುಪ್ಪ: ಜಿ.ಕೆ. ಹನುಮಂತಪ್ಪ
ಬಳ್ಳಾರಿ: ತಾಯಣ್ಣ
ಬಳ್ಳಾರಿ ನಗರ: ಇಕ್ಬಾಲ್ ಅಹ್ಮದ್
ಹೊಸದುರ್ಗ: ಶಶಿಕುಮಾರ್
ಜಗಳೂರು: ದೇವೇಂದ್ರಪ್ಪ
ದಾವಣಗೆರೆ ಉತ್ತರ: ವಡ್ಡನಹಳ್ಳಿ ಶಿವಶಂಕರ್
ದಾವಣಗೆರೆ ದಕ್ಷಿಣ: ಅಮಾನುಲ್ಲಾ ಖಾನ್
ಕುಂದಾಪುರ: ತೇಕಟ್ಟೆ ಪ್ರಕಾಶ್ ಶೆಟ್ಟಿ
ತರೀಕೆರೆ: ಶಿವಶಂಕರಪ್ಪ
ಗೌರಿಬಿದನೂರು: ನರಸಿಂಹಮೂರ್ತಿ
ರಾಜರಾಜೇಶ್ವರಿನಗರ: ರಾಮಚಂದ್ರು
ಮಲ್ಲೇಶ್ವರಂ: ಮಧುಸೂದನ್
ಸಿವಿ ರಾಮನ್ ನಗರ: ರಮೇಶ್
ಶಾಂತಿನಗರ: ಶ್ರೀಧರ್ ರೆಡ್ಡಿ
ರಾಜಾಜಿನಗರ: ಜೇಡರಹಳ್ಳಿ ಕೃಷ್ಣಪ್ಪ
ಚಾಮರಾಜಪೇಟೆ: ಅಲ್ತಾಫ್
ಚಿಕ್ಕಪೇಟೆ: ಹೇಮಚಂದ್ರಸಾಗರ್
ಜಯನಗರ: ತನ್ವೀರ್ ಅಹ್ಮದ್
ಬೆಂಗಳೂರು ದಕ್ಷಿಣ: ಪ್ರಭಾಕರ್ ರೆಡ್ಡಿ
ಚನ್ನಪಟ್ಟಣ: ಎಚ್.ಡಿ. ಕುಮಾರಸ್ವಾಮಿ
ಮಂಡ್ಯ: ಎಂ. ಶ್ರೀನಿವಾಸ್
ಮೂಡಬಿದ್ರಿ: ಅಮರನಾಥ್ ಶೆಟ್ಟಿ
ನಂಜನಗೂಡು: ದಯಾನಂದ
ಹನೂರು: ಮಂಜುನಾಥ್
ಬೊಮ್ಮನಹಳ್ಳಿ: ಎನ್. ಸೋಮಶೇಖರ್
ಕನಕಪುರ: ನಾರಾಯಣಗೌಡ
ಅಫ್ಜಲಪುರ: ಗೋವಿಂದ ಭಟ್
JDS-2nd list
Assembly election,JDS,2nd List