![chess](http://kannada.vartamitra.com/wp-content/uploads/2018/04/chess-678x381.jpeg)
ಬೆಂಗಳೂರು.ಏ.19- ಚಾಂಪಿಯನ್ ಚೆಸ್ ಅಕಾಡಮಿ ವತಿಯಿಂದ ಇದೇ 22 ರಿಂದ 8 ವಾರಗಳ ಕಾಲ ಚೆಸ್ ತರಬೇತಿಯನ್ನು ರಾಜರಾಜೇಶ್ವರಿನಗರದ ಕೃಷ್ಣ ಗಾರ್ಡನ್ ನಲ್ಲಿ ಏರ್ಪಪಡಿಸಲಾಗಿದೆ ಎಂದು ಚೆಸ್ ತರಬೇತಿದಾರ ಬಲಕೃಷ್ಣ ತಿಳಿಸಿದರು.
ಕಾರ್ಯಕ್ರಮಕ್ಕೆ 5ರಿಂದ 16 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ತರಬೇತಿಗೆ 1,500 ರಿಂದ 2,500 ರೂ. ನಿಗಧಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9845466416 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.