![download (5)](http://kannada.vartamitra.com/wp-content/uploads/2018/04/download-5-7-573x381.jpg)
ವಿಶ್ವಸಂಸ್ಥೆ, ಏ.17- ವಿಶ್ವಸಂಸ್ಥೆಯ ಸರ್ಕಾರೇತರ ಸಾಂಸ್ಥಿಕ ಸಮಿತಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ. ಐದು ಪ್ರತ್ಯೇಕ ಚುನಾವಣೆಗಳಲ್ಲಿ ಭಾರತವು ಈ ಸಮಿತಿಗೆ ಅತ್ಯಧಿಕ ಮತಗಳಿಂದ ಜಯ ದಾಖಲಿಸಿತು ಎಂದು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.