![asha26-2](http://kannada.vartamitra.com/wp-content/uploads/2018/03/asha26-2-572x381.jpg)
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಷಾ ಅವರು ಇಂದು ತುಮಕೂರಿನಲ್ಲಿ ಶ್ರೀ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು.
ಶ್ರೀ ಬಿಎಸ್ ಯಡಿಯೂರಪ್ಪ, ಶ್ರೀ ಅನಂತಕುಮಾರ್, ಶ್ರೀ ಮುರಳೀಧರರಾವ್, ಶ್ರೀ ಪ್ರಹ್ಲಾದ್ ಜೋಷಿ,ಶ್ರೀ ಎನ್.ರವಿಕುಮಾರ್, ಶ್ರೀ ಜಿ.ಎಸ್.ಬಸವರಾಜ್, ಶ್ರೀ ಜ್ಯೋತಿಗಣೇಶ್, ಶ್ರೀ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.