ಜೆಡಿಎಸ್ ಪಕ್ಷದಲ್ಲಿ ಹಣಕ್ಕಾಗಿ ಬಸವರಾಜ್ ಹೊರಟ್ಟಿಯಿಂದ ಒಪ್ಪಂದ ರಾಜಕಾರಣ ಆರೋಪ….
ವಿಪ ಸದಸ್ಯ ಹೊರಟ್ಟಿ ಅವ್ರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ.
ಬೊ.ಎಸ್.ಹೊರಟ್ಟಿ ವರ್ತನೆಗೆ ಜೆಡಿಎಸ್ ಮುಖಂಡ ಎಚ್.ಎಸ್.ಸೋಂಪೂರ ಕಿಡಿ.
ರೋಣ ಕ್ಷೇತ್ರದ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಎಚ್.ಎಸ್.ಸೋಂಪೂರ್.
ಎಚ್ ಡಿ. ಕುಮಾರಸ್ವಾಮಿ ತಮಗೆ ರೋಣ ಕ್ಷೇತ್ರದ ಟಿಕೆಟ್ ನೀಡುವ ಪ್ರಮಾಣ ಮಾಡಿದ್ರು.
ಹೊರಟ್ಟಿ ಕುತಂತ್ರದಿಂದ ಟಿಕೇಟ್ ತಪ್ಪುವ ಸಾಧ್ಯತೆ ಇದೆ.
ಬಿಜೆಪಿ, ಕಾಂಗ್ರೆಸ್ ಆಡಳಿತ ಹಾಗೂ ಹಾಲಿ ಶಾಸಕ ಜಿ.ಎಸ್.ಪಾಟೀಲ್, ಮಾಜಿ ಶಾಸಕ ಕಳಕಪ್ಪ ಬಂಡಿ ವರ್ತನೆಗೆ ಜನ್ರು ರೋಸಿ ಹೋಗಿದ್ದಾರೆ.
ರೋಣ ಕ್ಷೇತ್ರಕ್ಕೆ ಪರ್ಯಾಯ ಶಕ್ತಿಯ ಅವಶ್ಯಕತೆ ಇದೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಕಪ್ಪ ಪಡೆದು ಹೊರಟ್ಟಿ ಅವ್ರು ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ.
7ಬಾರಿ ವಿಧಾನ ಪರಿಷತ್ ಗೆ ಹೊರಟ್ಟಿಯವರು ಗೆದ್ದಿಲ್ಲ.
ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಹೊರಟ್ಟಿ ಅವ್ರನ್ನು ಗೆಲ್ಲಿಸಿವೆ.
ಹೊರಟ್ಟಿಯವ್ರನ್ನು ಪಕ್ಷದಿಂದ ಹೊರಹಾಕೊದಾಗ ಮಾತ್ರ ಜೆಡಿಎಸ್ ಪಕ್ಷಕ್ಕೆ ಭವಿಷ್ಯ.
ಬಿ.ಎಸ್.ಹೊರಟ್ಟಿ ಯಿಂದ ಅಹಿಂದ ಜನ್ರ ತುಳಿಯುವ ಕೆಲಸ ನಡಿತಿದೆ.
ಹೊರಟ್ಟಿ ವರ್ತನೆಯಿಂದ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ನಾಳೆ ಗಜೇಂದ್ರಗಡದಲ್ಲಿ ಬೆಂಬಲಿಗರ ಸಭೆಯಲ್ಲಿ ಮುಂದಿನ ರಾಜಕೀಯ ಭವಿಷ್ಯದ ತೀರ್ಮಾನ.
ಎಚ್.ಎಸ್.ಸೋಂಪೂರ್ ಹೇಳಿಕೆ.