ಯುವತಿಯೊಂದಿಗೆ ಅನುಚಹಿತ ವರ್ತನೆ.

ಬೆಂಗಳೂರು, ಮಾ.25-ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಬ್ಯೂಟಿಪಾರ್ಲರ್‍ನ ಅಟೆಂಡರ್‍ನನ್ನು ಯಶವಂತಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಲಕ್ಕಿಸಿಂಗ್ ಬಂಧಿತ ಆರೋಪಿ.
ಮಾ.21 ರಂದು ಯುವತಿ ಆರೋಪಿಯ ಬ್ಯೂಟಿಪಾರ್ಲರ್‍ಗೆ ಬಂದಿದ್ದಳು. ಅಲ್ಲಿದ್ದ ಮಹಿಳಾ ಅಟೆಂಡರ್ ಬೇರೊಬ್ಬರಿಗೆ ಸರ್ವೀಸ್ ಮಾಡುತ್ತಿದ್ದರು. ಯುವತಿಗೆ ತುರ್ತಾಗಿ ಫೆಶಿಯಲ್ ಮಾಡಬೇಕಿದ್ದರಿಂದ ಲಕ್ಕಿಸಿಂಗ್ ಸರ್ವೀಸ್ ಕೊಡಲು ಮುಂದಾದ.
ಈ ಸಂದರ್ಭದಲ್ಲಿ ಆತ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಹಾಗಾಗಿ ಯುವತಿ ಪೆÇಲೀಸರಿಗೆ ದೂರು ನೀಡಿದ್ದಳು.
ಯಶವಂತಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಲಕ್ಕಿಸಿಂಗ್‍ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ