ಕೊಪ್ಪಳ : ಎಂಪಿ ಸಂಗಣ್ಣ ಕರಡಿ ನೇತೃತ್ವದಲ್ಲಿ ಇಂದು ಡಿಸಿ ಆಫಿಸ್ ಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಮುಖಂಡರು ಮುತ್ತಿಗೆ ಹಾಕಿದರು. ಪೋಲೀಸರ ನ್ನು ಲೆಕ್ಕಿಸದೆ ಡಿಸಿ ಕಛೇರಿ ಮುಂದೆ ಪ್ರತಿಭಟನೆಗೆ ಕುಳಿತ ಮುಖಂಡರಿಗೆ ಪೊಲೀಸರು ಹತ್ತಿಕ್ಕಿದರು. ಪ್ರತಿಭಟನಾಕಾರರನ್ನ ಪೋಲಿಸರು ಬಂಧಿಸಿದರು
ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ ಕನಗವಲ್ಲಿ ಒಂದಿಗೆ ಎಂಪಿ ಸಂಗಣ್ಣ ಕರಡಿ ಚರ್ಚಿಸಿ ಪ್ರತಿಭಟನೆಯನ್ನು ಹಿಂಪಡೆದರು