ದಾವಣಗೆರೆ, ಮಾ.17- ಸೊಳ್ಳೆಕಾಟ ತಪ್ಪಿಸಲು ಹಾಕಿದ್ದ ಹೊಗೆಯಿಂದ ಬೆಂಕಿ ಹೊತ್ತಿಕೊಂಡು ಹಸುವೊದು ಬಲಿಯಾಗಿರುವ ಘಟನೆ ಬಸವಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣದಲ್ಲಿ ರೈತ ನಿನ್ನೆ ರಾತ್ರಿ ಸೊಳ್ಳೆಗಳ ಕಾಟ ತಡೆಯಲಾರದೆ ಹೊಗೆ ಹಾಕಿದ್ದು, ನಂತರ ಬೆಂಕಿ ಹೊತ್ತಿಕೊಂಡು ಹಸುವೊಂದು ಸುಟ್ಟು ಹೊಗಿದ್ದು, ಎಮ್ಮೆ ಗಂಭೀರವಾಗಿ ಗಾಯಗೊಂಡಿದೆ. ಈ ಸಂಬಂಧ ಬಸವಪಟ್ಟಣ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.