ಬೆಂಗಳೂರು: ಕಾಂಗ್ರೇಸ್ ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ, ಮೂವರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೇಸ್ ಅಂತಿಮಗೊಳಿಸಿದೆ.
ಎಲ್.ಹನುಮಂತಯ್ಯ, ಬಳ್ಳಾರಿಯ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಕರ್ ಹೆಸರನ್ನು ಅಂತಿಮಗಳಿಸಿದ್ದು, ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವುದೊಂದೆ ಭಾಕಿಯಿದೆ. ಕಾಂಗ್ರೇಸ್ ಕೊನೆಗೂ ಜೆಡಿಎಸ್ ಬೇಡಿಕೆಗೆ ಮಣಿಯದೆ ತನ್ನ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.