ಆರ್ ಎಸ್ ಎಸ್ ನಲ್ಲಿ ಭಾರಿ ಬದಲಾವಣೆ, ಕರ್ನಾಟಕಕ್ಕೆ ಮನ್ನಣೆ

ನಾಗ್ಪುರ್ ಮಾ 11: ನಾಗ್ಪುರದ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಅಂತಿಮ ದಿನದಂದು ಆರ್ ಎಸ್ ಎಸ್ ನ  ಹೊಸ ರಾಷ್ಟ್ರೀಯ ತಂಡವನ್ನು ಕೆಲವು ಬದಲಾವಣೆಗಳೊಂದಿಗೆ ಘೋಷಿಸಿತು. ಆದರೆ ಭಾರಿ ಬದಲಾವಣೆದೊಂದಿಗೆ ಕರ್ನಾಟಕಕ್ಕೆ ಆಧ್ಯತೆ ನೀಡಲಾಗಿದೆ.

ಬೆಂಗಳೂರು ಮೂಲದ ಶ್ರೀ ಮುಕುಂದ್ ಜಿ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮಖ ಸ್ಥಾನದಿಂದ ಭಾರಿ ಬಡ್ತಿ ನೀಡಲಾಗಿದ್ದು ಅವರನ್ನು ಸಹ ಸರಕಾರ್ಯವಾಹ ಹುದ್ದೆಗೆ ನೇಮಕ ಮಾಡಲಾಗಿದೆ.

ಹೊಸ ರಾಷ್ಟ್ರೀಯ ತಂಡ ಹೀಗಿದೆ:

ಸರಸಂಘಚಾಲಕ್ – ಶ್ರೀ  ಡಾ ಮೋಹನ್ ಜಿ ರಾವ್ ಭಾಗವತ್

ಸರಕಾರ್ಯವಾಹ / ಪ್ರಧಾನ ಕಾರ್ಯದರ್ಶಿ – ಶ್ರೀ ಸುರೇಶ್ ಭೈಯ್ಯಾಜಿ ಜೋಶಿ

ಸಹ ಸರಕಾರ್ಯವಾಹ / ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ ದತ್ತಾತ್ರೇಯ ಹೊಸಬಾಳೆ

ಸಹ ಸರಕಾರ್ಯವಾಹ / ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ ಸುರೇಶ್ ಸೋನಿ

ಸಹ ಸರಕಾರ್ಯವಾಹ/ ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ ಕೃಷ್ಣ ಗೋಪಾಲ್

ಸಹ ಸರಕಾರ್ಯವಾಹ / ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ  ವಿ ಭಾಗಯ್ಯ

ಸಹ ಸರಕಾರ್ಯವಾಹ/ ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ ಡಾ. ಮನಮೋಹನ್ ವೈದ್ಯ

ಸಹ ಸರಕಾರ್ಯವಾಹ/ ಜಾಯಿಂಟ್ ಜನರಲ್ ಸೆಕ್ರೆಟರಿ – ಶ್ರೀ  ಮುಕುಂದ ಸಿ ಆರ್

 

ಇದರಿಂದ ಕರ್ನಾಟಕದಲ್ಲಿ ಬದಲಾವಣೆಗಳಾಗಿದ್ದು ಹೊಸ ತಂಡ ಹೀಗಿವೆ

ಕರ್ನಾಟಕ ದಕ್ಷಿಣ :

ಶ್ರೀ  ಡಾ ಜಯಪ್ರಕಾಶ್ – ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ

ಶ್ರೀ ಪಿಎಸ್ ಪ್ರಕಾಶ್ – ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ

ಶ್ರೀ ಗುರುಪ್ರಸಾದ್ – ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ

ಕರ್ನಾಟಕ ಉತ್ತರ:

ಶ್ರೀ ಸುಧಾಕರ – ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ

ಶ್ರೀ ನರೇಂದ್ರ – ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಚಾರಕ

ಕ್ಷೇತ್ರ ಮಟ್ಟ :

ಶ್ರೀ ಎನ್ ತಿಪ್ಪೇಸ್ವಾಮಿ – ಕ್ಷೇತ್ರೀಯ ಕಾರ್ಯವಾಹ (ಕರ್ನಾಟಕ, ಆಂಧ್ರ, ತೆಲಂಗಾಣ)

ಶ್ರೀ ಸುಧೀರ್ – ಕ್ಷೇತ್ರೀಯ ಸಹ ಪ್ರಚಾರಕ (ಕರ್ನಾಟಕ, ಆಂಧ್ರ, ತೆಲಂಗಾಣ)

ಶ್ರೀ ಪ್ರೊಫೆಸರ್ ಬಿ.ವಿ. ಶ್ರೀಧರ್ ಸ್ವಾಮಿ – ಕ್ಷೇತ್ರೀಯ ಬೌದ್ಧಿಕ ಪ್ರಮುಖ (ಕರ್ನಾಟಕ, ಆಂಧ್ರ, ತೆಲಂಗಾಣ)

ಶ್ರೀ ಶಂಕರಾನಂದರು ಭಾರತೀಯ ಶಿಕ್ಷಾ ಮಂಡಲದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿ ಕೊಂಡಿದ್ದಾರೆ

 

 

ಮೂಲ: samvada.org

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ