ಬೆಂಗಳೂರು: ಬೆಂಗಳೂರಿನ ಅರಮನೆ ಮ್ಯೆದಾನದಲ್ಲಿ ನೆಡೆದ ಮಹಿಳಾ ಸಬಲೀಕರಣ ಪಕ್ಷದಿಂದ ಸಮಾವೇಶ ನೆಡೆಸಲಾಯಿತು.
ಸಮಾವೇಶದಲ್ಲಿ ಮಾತನಾಡಿದ ಎಮ್ಇಪಿ ಅಧ್ಯಕ್ಷೆ ನೌಹೇರ್ ಶೇಖ್, ಮುಂಬರುವ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಿಗೂ
ಸ್ಪರ್ದಿಸುವದಾಗಿ ಹೇಳಿದರು. ಜಸ್ಟೀಸ್ ಪಾರ್ ಹ್ಯೂಮಾನಿಟಿ ಅನ್ನುವುದನ್ನು ಸಾಬೀತು ಮಾಡಿದ್ದೇವೆ, ನಮ್ಮ ನಿಲವು ಎಲ್ಲರೂ ಸೇರಿ ಜಾತ್ಯತೀತ ಪಕ್ಷ ಕಟ್ಟೂಣ ಎಂದು ಹೇಳಿದರು. ಕರ್ನಾಟಕ ಒಂದೇ ಅಲ್ಲಾ ದೇಶದ ಎಲ್ಲಾಕಡೆ ಹೋಗುವೆ, ದೇಶಧ ಮಹಿಳೆಯರನ್ನು
ಒಗ್ಗೂಡಿಸಲು ಈ ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರು.
ದೇಶದಲ್ಲಿ ಅಗುತ್ತಿರುವ ಆನ್ಯಾಯ ವಿರುದ್ದ ಹೊರಾಡಲು ನಾವೆಲ್ಲ ಒಂದಾಗಬೇಕು, ಮಹಿಳಾ ಸಬಲೀಕರಣವೆ ನಮ್ಮ ಗುರಿ ಎಂದು
ಹೇಳಿದರು. ರಾಜ್ಯದಲ್ಲಿ ರ್ಯೆತರಿಗೆ ಅನ್ಯಾಯವಾಗುತ್ತಿದೆ, ಮಹಿಳೆಯ ಮೆಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಇದರ ವಿರುದ್ದ ಹೊರಾಡುತ್ತೇವೆ,
ಜನರಿಗೆ ನ್ಯಾಯ ಕೊಡಿಸಲು ರಾಜಕೀಯ ಪ್ರವೇಶಿಸಬೇಕು ಎಂದು ಹೇಳಿದರು