ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಾನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸುನಿಲ್ ಮೇಹ್ತಾ, ಇಂದು ಭ್ರಷ್ಟಚಾರನಿಗ್ರಹ ಧಳದ ಮುಂದೆ ಹಾಜರದರು. ಪಿಎನ್ಬಿ ಹಗರಣ ಕುರಿತಂತೆ ಸುನಿಲ್ ಮೇಹ್ತಾರವರಿಗೆ ಸಮನ್ಸ್ ಜಾರಿ ಹಿನ್ನಲೆ,
ಗಂಭಿರ ಭ್ರಷ್ಟಚಾರ ನಿಗ್ರಹ ಧಳ ಕಚೇರಿಯಲ್ಲಿ ರೂ. 12236 ಕೋಟಿ ಹಗರಣದ ಬಗ್ಗೆ ಅವರನ್ನು ವಿಚಾರಣೆ ಮಾಡಲಾಯಿತು.