![download (1)](http://kannada.vartamitra.com/wp-content/uploads/2018/03/download-1-2-e1520522786153.jpg)
ಡೆರಾ ಇಸ್ಮಾಯಿಲ್ ಖಾನ್, ಮಾ.8-ಅಮೆರಿಕದ ಡ್ರೋನ್ ನಡೆಸಿದ ಮಿಂಚಿನ ದಾಳಿಯಲ್ಲಿ 21 ಪಾಕಿಸ್ತಾನಿ ತಾಲಿಬಾನ್ಗಳು ಹತರಾಗಿರುವ ಘಟನೆ ಆಪ್ಘಾನಿಸ್ತಾನದಲ್ಲಿ ನಡೆದಿದೆ.
ಡ್ರೋನ್ನಿಂದ ಹಾರಿಸಲಾದ ಎರಡು ಕ್ಷಿಪಣಿಗಳು ಉಗ್ರರ ನೆಲೆಯನ್ನು ಧ್ವಂಸಗೊಳಿಸಿತು. ಈ ದಾಳಿಯಲ್ಲಿ 21 ಬಂಡುಕೋರರು ಹತರಾದರು ಎಂದು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.