ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ
ಬೆಂಗಳೂರು, ಮಾ.6- ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಪೆÇಲೀಸರ ವರ್ಗಾವಣೆ ಪರ್ವ ಮುಂದುವರಿದಿದ್ದು, 18 ಮಂದಿ ಡಿವೈಎಸ್ಪಿ-ಎಸಿಪಿ ಹಾಗೂ 187 ಮಂದಿ ಇನ್ಸ್ಪೆಕ್ಟರ್-ಸರ್ಕಲ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ನವೀನ್ಕುಮಾರ್-ಮೈಸೂರು, ಮಾದಯ್ಯ-ಮೈಸೂರು, ಪ್ರಮೋದ್ರಾವ್-ಬೆಂಗಳೂರು ಸಿಟಿ, ವಿಶ್ವನಾಥ್ ಕೆ.ಬಿ.-ಮೈಸೂರು, ಚಂದ್ರಶೇಖರ್-ಸಿಐಡಿ, ಶಿವಾರೆಡ್ಡಿ-ಚಿತ್ರದುರ್ಗ, ಮಹಾಂತಯ್ಯ ಮುಪ್ಪಿನಮಠ್-ವಿಜಯಪುರ, ಯಶವಂತ್ಸಾವರ್ಕರ್-ಕೆಪಿಎ, ವಿಜಯಕುಮಾರ್ ಬಿ.-ಸಿಐಡಿ ಸೇರಿದಂತೆ 18 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ.