ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ
ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ಹಿನ್ನಲೆ….
ಬೀದರ್: ಮಾ6. ಬೀದರ್ನಲ್ಲಿ ಚಂದ್ರಸಿಂಗ ನಿವಾಸದಲ್ಲಿ ಬೆಂಬಲಿಗರ ಸಭೆ…
ಚಂದ್ರಸಿಂಗ್ ಮಾಜಿ ಸಿಎಂ ದಿ.ಧರಂಸಿಂಗ ಅಳಿಯ…
ಬೀದರ್ ದಕ್ಷಿಣ ಕ್ಷೇತ್ರದ ಪ್ರಬಲ ಆಕಾಂಕ್ಷಿ…
ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡ ಚಂದ್ರಸಿಂಗ್…
ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ ಅಂತ ಘೋಷಣೆ ಕೂಗ್ತಿರುವ ಬೆಂಬಲಿಗರು…
ಚಂದ್ರಸಿಂಗ್ ನಡೆಯಿಂದ ಕಾಂಗ್ರೇಸ್ ಗೆ ಲಾಭ, ನಷ್ಠದ ಲೇಕ್ಕಾಚಾರ…
ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಶಾಸಕ ಅಶೋಕ ಖೇಣಿ ಕಾಂಗ್ರೆಸ್ ಸೆರ್ಪಡೆಗೊಂಡ ನಂತರ ಅವರ ತವರು ಕ್ಷೇತ್ರದಲ್ಲೆ ಕಾಂಗ್ರೆಸ್ ನಲ್ಲಿ ಭಾರಿ ವಿರೋದ್ದ ವ್ಯಕ್ತವಾಗುತ್ತಿದೆ….
ಮಾಜಿ ಸಿ.ಎಂ ಎನ್ ಧರ್ಮಸಿಂಗ್ ಅಳಿಯ ಕಾಂಗ್ರೆಸ್ ಪಕ್ಷದ ಮುಖಂಡ ಟಿಕೆಟ್ ಪ್ರಬಲ್ ಆಕಾಂಕ್ಷಿಯಾಗಿರುವ ಚಂದ್ರಸಿಂಗ್ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೂ ಜಿ.ಪಂ ಹಾಗೂ ತಾಪಂ ಸದಸ್ಯರ ಸಭೆ ನಡೆಯಿತ್ತು ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರ ವಿರೂದ್ದ ಆಕ್ರೊಶಗಳು ವ್ಯಕ್ತಪಡಿಸಿದರೂ…
ಇನ್ನೂ ಶಾಸಕ ಅಶೋಕ ಖೇಣಿಯನ್ನ ಪಕ್ಷಕ್ಕೆ ಸೆರ್ಪಡೆಮಾಡಿಕೊಂಡಿರುವ ಕುರಿತು ಭಾರಿ ಅಸಮಾಧಾನವ್ಯಕ್ತಪಡಿಸಿದರೂ.. ..ಖೇಣಿಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವದ್ದಾಗಿ ಮುಖಂಡರೂ ಸಭೆಯಲ್ಲಿ ಎಚ್ಚರಿಸಿದರೂ…..
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಸಿಂಗ್ ಧರ್ಮಸಿಂಗ್ ಕುಟುಂಬಕ್ಕೆ ಅನ್ಯಾಯಾ ಮಾಡುವದು ಸರಿ ಅಲ್ಲ ಜೋತೆಗೆ ಗಡಿ ಜಿಲ್ಲೆ ಬೀದರನ ಶಾಸಕರಿಗೆ ಸಚಿವರಿಗೆ ಮುಖಂಡರ ಗಮನಕ್ಕೆ ತರದೇ ಖೇಣಿಯನ್ನ ಪಕ್ಷಕ್ಕೆ ಸೆರ್ಪಡೆಮಾಡಿಕೊಂಡಿದು ಸರಿ ಅಲ್ಲ ಎಂದರೂ ಇನ್ನೂ ಟಿಕೆಟ್ ನನ್ನಗೆ ಸಿಗುವ ಭರವಸೆ ಇದ್ದು ಕಳೆದ 4ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷದ ಅಭಿವೃದ್ದಿಗಾಗಿ ನಾನು ದುಡಿಯುತ್ತಿದನೆ ಎಂದರೂ………………