ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಕೆ.ಎಸ್.ಈಶ್ವರಪ್ಪ ಹೇಳಿಕೆ
ಬೀದರ್: ಮಾ:6 ಬೀದರ್ನಲ್ಲಿ ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನಕಲಿ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿ,. ಬಹಿರಂಗವಾಗೇ ಕಾಣ್ತಿದೆ,.
ವಿಧಾನ ಪರಿಷತ್ನಲ್ಲಿ ಸ್ಪಷ್ಟವಾಗಿ ಕೇಳಿದ್ದೆ,
ಎರಡು ವರ್ಷ ಹಿಂದೆ ಗೃಹ ಮಂತ್ರಿ ಸ್ಥಾನ ಸಿಕ್ಕಿದ್ರೆ ರಾಜ್ಯವನ್ನ ಶಾಂತವಾಗಿ ಮಾಡ್ತಿದ್ದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ರು,.
ಅದಕ್ಕೆ ಹಿಂದಿದ್ದ ಗೃಹ ಮಂತ್ರಿಗಳು ದನ ಕಾಯ್ತಿದ್ರಾ ಅಂತಾ ಕೇಳ್ದೆ,.
ಜಾರ್ಜ್, ಪರಮೇಶ್ವರ್ ನಾಲಾಯಕ್ ಅಂತ ಒಪ್ಪಿಕೊಳ್ತಿರಾ,?
ಇವತ್ತು ರಾಜ್ಯದಲ್ಲಿ ಗೌರಿ ಲಂಕೇಶ್ಯಿಂದ ಕೊಲೆ ಆಗ್ತಿದೆ ಅಲ್ಲ ಇದಕ್ಕೆ ಹೇಳೋರು ಇಲ್ಲ ಕೇಳೋರು ಇಲ್ಲ,. ನಿತ್ಯ ಕೊಲೆ ಸುಲಿಗೆ, ಅತ್ಯಚಾರ ಗೂಂಡಾಗಿರಿ ನಡೆಯುತ್ತಿದೆ,.
ಕರ್ನಾಟಕ ರಾಜ್ಯ ಕೊಲೆ ಗಡುಕರ ಸ್ವರ್ಗವಾಗಿದೆ,.
ರಾಜ್ಯದಲ್ಲಿ ಆರ್ಎಸ್ಎಸ್ ಮಟ್ಟ ಹಾಕಲು ಯಾರಿಂದಲೂ ಸಾಧ್ಯವಿಲ್ಲ,.
ಸಿದ್ದರಾಮಯ್ಯನವರು ದೇವೇಗೌಡರನ್ನ ಟೋಪಿಹಾಕಿ ಕಾಂಗ್ರೆಸ್ಗೆ ಬಂದಿದ್ದಾರೆ
ಅವರಿಗೆ ಗೊತ್ತಿಲ್ಲ ಹಿಂದೆ ಇಂದಿರಾ ಗಾಂಧಿ, ನೆಹರೂ ಕೈಯಿಂದ ಆರ್ಎಸ್ಎಸ್ ಮಟ್ಟ ಹಾಕಲು ಆಗಿಲ್ಲ,. ಸಿದ್ದರಾಮಯ್ಯ ಏನ್ ಆರ್ಎಸ್ಎಸ್ ಮಟ್ಟಹಾಕುತ್ತಾರೆ,.
ಇನ್ನೂ ಎರಡು ತಿಂಗಳು ಏನ್ ಬೇಕಾದ್ರು ಮಾತಾಡಬಹುದು ಇವರು,.
ರಾಜ್ಯದಲ್ಲಿ ಗೂಂಡಾ ಸರ್ಕಾರ ನಡೆಸುತ್ತಿದ್ದಾರೆ,. ಯಾರನ್ನೋ ಕೊಲೆ ಮಾಡಿದವರನ್ನ ಯಾರದೋ ಆರೋಪಿ ಎಂದು ತೋರಿಸುತ್ತಿದ್ದಾರೆ,.
ಹಾರೀಶ್ ಮಗ ಗೂಂಡಾಗಿರಿ, ಸಿದ್ದರಾಮಯ್ಯ ಶಿಶ್ಯ ನಾರಾಯಣ ಸ್ವಾಮಿ ಕಾರ್ಪೋರೇಷನ್ನಲ್ಲಿ ಪೆಟ್ರೊಲ್ ಸುರಿದಿದ್ದು ಇಡೀ ರಾಜ್ಯದ ಜನ ನೋಡಿದಾರೆ,
ಗೂಂಡಾಗಿರಿ ಬಗ್ಗೆ ಹಲ್ಲೆ ಬಗ್ಗೆ ಏನು ಹೇಳುತ್ತಾರೆ ಸಿಎಂ, ಭಂಡು ತನದ ಉತ್ತರ ನೀಡುತ್ತಾರೆ ಸಿಎಂ.