ರಾಹುಲ್ ಬಳಿಕ ಅನುಭವ ಮಂಟಪಕ್ಕೆ ಶಾ…
ಬೀದರ್: ಅನುಭವ ಮಂಟಪದಲ್ಲಿ ಪೂಜ್ಯ ಬಸವಲಿಂಗ ಪಟ್ಟದೇವರಿಂದ ಬಸವತತ್ವ ಕುರಿತು ಆಶಿರ್ವಚಣ, ಅನುಭವ ಮಂಟಪ ಅಂತರಾಷ್ಟ್ರೀಯ ಪ್ರವಾಸಿ ತಾಣ ಮಾಡುವಂತೆ ಕೋರಿದ್ರು…
ಬಸವಣ್ಣನ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಘೋಷಣೆ ಮಾಡುವಂತೆ ಆಗ್ರಹ…
ವಿವಿಧ ಬೇಡಿಕೆಗಳ ಪಟ್ಟಿ ಕುರಿತ ಮನವಿ ಸ್ವೀಕರಿಸಿದ ಅಮಿತ ಶಾ…
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಬಿಜೆಪಿಯ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಬಸವಣ್ಣನ ಕರ್ಮಭೂಮಿಗೆ ಬಂದು ಬಹಳ ಖುಷಿಯಾಗುತ್ತಿದೆ. ಜಗತ್ತಿನ ಮೊದಲ ಸಂಸತ್ಗೆ ಭೇಟಿ ನೀಡಿ ಬಂದಿದ್ದೇನೆ. ರಾಜ್ಯ ಸರ್ಕಾರಕ್ಕೆ ಟಿಪ್ಪು ನೆನಪಾಗುತ್ತೆ. ಆದ್ರೆ ಬಸವಣ್ಣ ನೆನಪಾಗುವುದಿಲ್ಲ. ಅವರು ನಿಜವಾಗಿ ಬಸವೇಶ್ವರರ ಬಗ್ಗೆ ತಿಳಿದುಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದರು.
ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಮನೆಗೆ ಮುಂದೆ ಅಮಿತ್ ಶಾ ಗೆ ಶಾಕರು ಬೆಂಬಲಿಗರಿಂದ ಭವ್ಯ ಸ್ವಾಗತ…
ಅಮಿತ ಶಾ ಜತೆ ಬಿ.ಎಸ್ ವೈ, ಪುರಂದೇಶ್ವರಿ, ಮುರಳಿಧರರಾವ್ ಸೇರಿದಂತೆ ಗಣ್ಯರ ಸಾಥ್…
ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ್ ಖೂಬಾ…
ಯುಪಿ ಯಲ್ಲಿ ಚುನಾವಣೆ ಬಂತ್ತು ಕಾಂಗ್ರೆಸ್ ಹೊಯ್ತು ಬಿಜೆಪಿ ಬಂತ್ತು,
ಗೋವಾದಲ್ಲಿ ಚುನಾವಣೆಯಲ್ಲೂ ಕಾಂಗ್ರೆಸ್ ಹೊಯ್ತು ಬಿಜೆಪಿ ಬಂತ್ತು,
ಈಗ ತಿರುಪುರಾದಲ್ಲೂ ಕಾಂಗ್ರೆಸ್ ಹೋಗಿ ಬಿಜೆಪಿ ಬರಲಿದೆ,
ಬಳಿಕೆ ಕರ್ನಾಟಕದಲ್ಲಿ ಈ ಸಿದ್ದರಾಮಯ್ಯನ ಸರ್ಕಾರಕ್ಕೆ ಬೇರು ಸಮೇತ ಕಿತ್ತುಹಾಕುತ್ತೇವೆ,.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು ಶತಸಿದ್ದ
ಇಂತ್ತೀಚೆಗೆ ರಾಜ್ಯದಲ್ಲಿ ರಾಹುಲ್ ಬಾಬಾ ಪ್ರವಾಸ ಮಾಡುತ್ತಿದ್ದಾರೆ,
ಕೇಳುತ್ತಿದ್ದಾರೆ ’ಮೋದಿ ಜೀ ಚಾರ್ ಸಾಲ್ ಮೆ ಕ್ಯಾ ಕರೆ ಹೋ?’
ರಾಹುಲ್ ಗಾಂಧಿ ಭಾಷಣ ಬಗ್ಗೆ ವ್ಯಂಗ್ಯ ಮಾಡಿದ ಅಮಿತ್ ಶಾ
ನಾನು ಕೇಳುತ್ತೇನೆ ನಿಮ್ಮ ಕುಟುಂಬದ ನಾಲ್ಕು ತೆಲೆಮಾರುಗಳು ಆಡಳಿತ ಮಾಡಿದ್ದೀರಿ,
ಜನ ಕೇಳುತ್ತಿದ್ದಾರೆ ನಿಮ್ಮ ನಾಲ್ಕು ತಲೆಮಾರುಗಳು ಏನ್ ಕೆಲಸ ಮಾಡಿದ್ದೀರಿ?
60 ವರ್ಷದಲ್ಲಿ ಗರಿಬ್ ಮಹಿಳೆಯರಿಗೆ ಗ್ಯಾಸ್ ಕೊಡಲು ಆಗಿಲ್ಲ,