![TerroristsRenamed](http://kannada.vartamitra.com/wp-content/uploads/2018/02/TerroristsRenamed-678x381.jpg)
ಹೊಸದಿಲ್ಲಿ: ಮಹತ್ವದ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು 5 ಸ್ಫೋಟಗಳಲ್ಲಿ ಭಾಗಿಯಾಗಿದ್ದ ಎನ್ನಲಾದ ಮೋಸ್ಟ್ ವಾಂಟೆಡ್ ಉಗ್ರನನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.
ಬಂಧಿತ ಉಗ್ರ ಉತ್ತರ ಪ್ರದೇಶದ ಆಝಂಗರ್ನ ನಿವಾಸಿ,ಇಂಡಿಯನ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಆರೀಜ್ ಜುನೈದ್ ಎಂದು ವರದಿಯಾಗಿದೆ.
ಬಾಲ್ಟಾ ಹೌಸ್ ಸ್ಫೋಟ ಸೇರಿದಂತೆ ವಿವಿಧ ನ್ಪೋಟ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ತಲೆಗೆ 15 ಲಕ್ಷ ಇನಾಮು ಘೋಷಿಸಲಾಗಿತ್ತು.