ವಾಣಿಜ್ಯ

ಮೊದಲ ಬಾರಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುತ್ತಿದ್ದೀರಾ? ಈ ಅಂಶಗಳನ್ನು ಗಮನಿಸಿ

ನವದೆಹಲಿ: ಆದಾಯ ತೆರಿಗೆ ಪಾವತಿಸಲು ಕೇಂದ್ರಸರ್ಕಾರ ನೀಡಿದ್ದ ಗಡುವಿನ ಅವಧಿಯನ್ನು  ಜುಲೈ 31 ರಿಂದ  ಆಗಸ್ಟ್  31ರವರೆಗೂ  ವಿಸ್ತರಿಸಿದ್ದು, ತೆರಿಗೆ ಪಾವತಿದಾರರು ತುಸು ಉಸಿರಾಡುವಂತಾಗಿದೆ.ಆದಾಗ್ಯೂ, ಇದೇ ಮೊದಲ [more]