ರಾಷ್ಟ್ರೀಯ

ನಕ್ಸಲರ ದಾಳಿ: ಕೋಬ್ರಾ ಪಡೆ ಅಕಾರಿ ಹುತಾತ್ಮ

ರಾಯ್‍ಪುರ: ಛತ್ತೀಸಗಡದ ಸುಕ್ಮಾ ನಕ್ಸಲರು ಎಸಗಿದ ಐಇಡಿ ದಾಳಿಯಲ್ಲಿ ಸಿಆರ್‍ಪಿಎಫ್‍ನ ಅರಣ್ಯ ಕಾರ್ಯಾಚರಣೆ ಪಡೆ ಕೋಬ್ರಾದ ಅಕಾರಿಯೊಬ್ಬರು ಹುತಾತ್ಮರಾಗಿರೆ. 10 ಮಂದಿ ಕಮಾಂಡೊಗಳು ಗಭೀರವಾಗಿ ಗಾಯಗೊಂಡಿರೆ ಎಂದು [more]

ರಾಷ್ಟ್ರೀಯ

ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ-ಚಕಮಕಿಯಲ್ಲಿ ನಕ್ಸಲ್ ಮಹಿಳೆಯ ಸಾವು

ರಾಯ್‍ಪುರ್, ಜು.9-ಛತ್ತೀಸ್‍ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ. ಕಳೆದ ವಾರ [more]