ಬ್ಯಾಂಕ್ ಠೇವಣಿದಾರರ ಆತಂಕಕ್ಕೆ ಫುಲ್‌ಸ್ಟಾಪ್
ಹೊಸದಿಲ್ಲಿ : ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಗಳವಾರ ಹಿಂತೆಗೆದುಕೊಂಡಿದೆ. ವಿಧೇಯಕದಲ್ಲಿನ ‘ಬೈಲಾ-ಇನ್’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು. ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ [more]