ರಾಷ್ಟ್ರೀಯ

ಪುಟ್ಟ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನೇಪಾಳದಲ್ಲಿಳಿದ ಚೀನೀ ನಿಯೋಗ

ಕಾಠ್ಮಂಡು: ನೇಪಾಳದಲ್ಲಿ ಆಳುವ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಗಂಭೀರ ಆಂತರಿಕ ಬಿಕ್ಕಟ್ಟು ತಲೆದೋರಿ ಪಕ್ಷ ವಿಭಜನೆಯ ಭೀತಿ ಎದುರಿಸುತ್ತಿರುವಾಗಲೇ, ಈ ಪುಟ್ಟ ಪರ್ವತೀಯ ದೇಶದ ಮೇಲೆ ಹಿಡಿತ ಸಾಸಲು [more]