ರಾಷ್ಟ್ರೀಯ

ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ -ಬಂಧನ ಪಾಸ್ಟರ್ ಪ್ರವೀಣನ ವೀಡಿಯೋ ತೆಗೆದ ಎಚ್‍ಡಿಎಫ್‍ಸಿ ಬ್ಯಾಂಕ್ !

ಹೈದರಾಬಾದ್:ಅನಾಥರಿಗೆ ನೆರವು ನೀಡುವ ವೇಷದಲ್ಲಿ ಮತಾಂತರ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, ಇದೀಗ ಹಿಂದುಗಳ ವಿರುದ್ಧ ದ್ವೇಷದ ಪ್ರಚಾರ ನಡೆಸಿ ಬಂಧನಕ್ಕೀಡಾಗಿರುವ ಪ್ರವೀಣ್ ಚಕ್ರವರ್ತಿಯನ್ನು `ನೇಬರ್‍ಹುಡ್ ಹೀರೋ’ಎಂದು ಹೊಗಳುವ ವೀಡಿಯೋವನ್ನು [more]

ರಾಜ್ಯ

ಟಿಆರ್‍ಎಸ್, ಎಐಎಂಐಎಂ ಮೈತ್ರಿ ಆಡಳಿತ ವಿರುದ್ಧ ವಾಗ್ದಾಳಿ ಹೈದರಾಬಾದ್‍ನಲ್ಲಿ ನಿಜಾಮ, ನವಾಬ ಸಂಸ್ಕøತಿಗೆ ಮುಕ್ತಿ: ಶಾ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಹಾಗೂ ಓವೈಸಿಯ ಎಐಎಂಐಎಂ ಮೈತ್ರಿ ಆಡಳಿತ ನಿಜಾಮ್ ಹಾಗೂ ನವಾಬ್ ಆಳ್ವಿಕೆ ಸೃಷ್ಟಿಸಿದ್ದು, ಬಿಜೆಪಿ ಈ ಬಾರಿ ನಿಜಾಮ ಸಂಸ್ಕøತಿಯಿಂದ [more]

ರಾಷ್ಟ್ರೀಯ

ತೆಲಂಗಾಣದಲ್ಲಿ ಅಮೇಜಾನ್ 20,761 ಕೋಟಿ ರೂ. ಹೂಡಿಕೆ

ಹೈದರಾಬಾದ್: ವಿಶ್ವದ ಅತಿ ದೊಡ್ಡ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವ ಅಮೇಜಾನ್ ವೆಬ್ ಸರ್ವೀಸಸ್ ಸಂಸ್ಥೆ (ಎಡಬ್ಲೂಎಸ್), ರಾಜ್ಯದಲ್ಲಿ ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಬರೋಬ್ಬರಿ 20,761 ಕೋಟಿ [more]