ರಾಜ್ಯ

ನಿರಂತರವಾಗಿ ಸುರಿದ ಮಳೆಯಿಂದ ರಾಜ್ಯದ ಬಹುತೇಕ ನದಿಗಳು ಭರ್ತಿ

ಬೆಂಗಳೂರು, ಜು.24- ನಿರಂತರವಾಗಿ ಸುರಿದ ಮಳೆಯಿಂದ ರಾಜ್ಯದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿದ್ದು, ಹಲವು ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಯಾವುದೇ ಕ್ಷಣದಲ್ಲಿ ಜಲಾಶಯಗಳಿಂದ ಹೊರ ಹರಿವು [more]

ರಾಜ್ಯ

ವಾಯುಭಾರ ಕುಸಿತದ ಪರಿಣಾಮ : ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬೀಳುತ್ತಿರುವ ಜಿಟಿಜಿಟಿ ಮಳೆ

ಬೆಂಗಳೂರು,ಜು.14-ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬೀಳುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡ ಮುಂದುವರೆದಿತ್ತು. ನಿನ್ನೆ ಸಂಜೆಯವರೆಗೂ ಆಗಾಗ್ಗೆ [more]

ರಾಷ್ಟ್ರೀಯ

ತೆಲಂಗಾಣ, ಮಹಾರಾಷ್ಟ್ರದಲ್ಲಿ ಭಾರಿ ಮಳೆ: 53 ಮಂದಿ ಸಾವು

ಹೈದರಾಬಾದ್: ಸತತ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತೆಲಂಗಾಣ ಹಾಗೂ ಮಹಾರಾಷ್ಟ್ರ ತತ್ತರಿಸಿಹೋಗಿದ್ದು , ತೆಲಂಗಾಣದಲ್ಲಿ ಮಳೆಯಿಂದಾಗಿ 50 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಮೂವರು [more]

ರಾಷ್ಟ್ರೀಯ

ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತ-ಮೂವರ ಸಾವು

ಡಾರ್ಜಿಲಿಂಗ್, ಜು.9-ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಗಿರಿಧಾಮ ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು, ಶೋಧ ಮುಂದುವರಿದಿದೆ. [more]

ರಾಷ್ಟ್ರೀಯ

ಕೇರಳದಲ್ಲಿ ವರುಣನ ರೌದ್ರಾವತಾರ: ಒಂದೇ ದಿನ 100 ಜನರ ಸಾವು

ತಿರುವನಂತಪುರಂ:ಆ-17: ಮಹಾಮಳೆಯ ರೌದ್ರಾವತಾರಕ್ಕೆ ತತ್ತರಿಸಿಹೋಗಿರುವ ಕೇರಳದಲ್ಲಿ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ [more]

ರಾಷ್ಟ್ರೀಯ

ಕೇರಳದಲ್ಲಿ ಸಂಕಷ್ಟಕ್ಕೀಡಾದವರ ರಕ್ಷಣಾ ಕಾರ್ಯಕ್ಕೆ ನೆರವಾಗಿ: ಕೈ ಕಾರ್ಯಕರ್ತರಿಗೆ ರಾಹುಲ್ ಸೂಚನೆ

ನವದೆಹಲಿ:ಆ-೧೧: ಪ್ರವಾಹ ಪರಿಸ್ಥಿತಿಗೆ ತುತ್ತಾಗಿರುವ ಕೇರಳದಲ್ಲಿ ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎಐಸಿಸಿ ಅಧ್ಯಕ್ಷ [more]

ರಾಷ್ಟ್ರೀಯ

ಭಾರೀ ಮಳೆಯಿಂದ ದ್ವೀಪದಂತಾದ ಮುನ್ನಾರ್ ರೆಸಾರ್ಟ್: ಸಂಕಷ್ಟಕ್ಕೆ ಸಿಲುಕಿದ 69 ಪ್ರವಾಸಿಗರು

ಮುನ್ನಾರ್:ಆ-10: ಭಾರೀ ಮಳೆ ಹಾಗೂ ಭೂಕುಸಿತ, ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿಹೋಗಿರುವ ಕೇರಳದಲ್ಲಿ ವಿದೇಶಿಗರು ಸೇರಿದಂತೆ ಸುಮಾರು 69 ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಸಿದ್ದ ಪ್ರವಾಸಿ ತಾಣ ಮುನ್ನಾರ್ ರೆಸಾರ್ಟ್ [more]

ರಾಷ್ಟ್ರೀಯ

ಮುಂಗಾರು ಮಳೆ ಅಬ್ಬರಕ್ಕೆ ಕೇರಳದಲ್ಲಿ ಸಾವಿನ ಸಂಖ್ಯೆ 27ಕ್ಕೇರಿಕೆ

ತಿರುವನಂತಪುರಂ: ಆ-೧೦: ಮುಂಗಾರು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಕೇರಳದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಅಕ್ಷರಶ: ಪ್ರವಾ ಪರಿಸ್ಥಿತಿಗೆ ಸಿಲುಕಿರುವ ರಾಜ್ಯದ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ಸಚಿವ [more]

ರಾಜ್ಯ

ಬಿರುಗಾಳಿ ಸಹಿತ ಭಾರೀ ಮಳೆ: ಮುರಿದು ಬಿದ್ದ ಗಾಳಿಯಂತ್ರದ ರಕ್ಕೆಗಳು

ಚಿತ್ರದುರ್ಗ:ಜು-17: ಚಿತ್ರದುರ್ಗದಲ್ಲಿ ಭಾರೀ ಗಾಳಿ ಸಮೇತ ತುಂತುರು ಮಳೆ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿ ಯಂತ್ರದ ರೆಕ್ಕೆಗಳಿಗೆ ಹಾನಿ ಉಂಟಾಗಿದೆ. ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಈ [more]

ರಾಜ್ಯ

ನಿರಂತರವಾಗಿ ಸುರಿಯುತ್ತಿರುವ ಮಳೆ: ಚಾರ್ಮಡಿಘಾಟ್ ನಲ್ಲಿ ಗುಡ್ಡ ಕುಸಿತ; ವಾಹನ ಸಂಚಾರ ಸ್ಥಗಿತ

ಮಂಗಳೂರು:ಜೂ-12: ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತಗೊಂಡಿದ್ದು,ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸೋಮವಾರ ರಾತ್ರಿ ಗುಡ್ಡ ಕುಸಿತ ಉಂಟಾಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಪ್ರಯಾಣಿಕರು ಸಿಲುಕಿಕೊಂಡು ಸಂಕಷ್ಟಕ್ಕೀದಾಗಿದ್ದಾರೆ. [more]