ರಾಷ್ಟ್ರೀಯ

ಉದ್ಯೋಗ ಬೇಕಾದರೆ ಮುಸ್ಲಿಮರು ನನಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆಗೆ ಚುನಾವಣ ಆಯೋಗ ನೋಟೀಸ್

ಲಕ್ನೋ: ಉದ್ಯೋಗ ಬೇಕಾದರೆ ಮುಸ್ಲಿಮರು ನನಗೆ ಮತ ನೀಡಿ ಎಂದು ಕೇಂದ್ರ ಸಚಿವೆ, ಸುಲ್ತಾನಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. [more]