ರಾಷ್ಟ್ರೀಯ

ಉತ್ತರ ಪ್ರದೇಶ: ದೂಳು ಬಿರುಗಾಳಿ, ಸಿಡಿಲು ಬಡಿದು 26 ಮಂದಿ ಸಾವು

ಲಖನೌ: ಉತ್ತರ ಪ್ರದೇಶದಲ್ಲಿ ದೂಳು ಸುನಾಮಿಗೆ ಸಿಲುಕಿ ಹಾಗೂ ಸಿಡಿಲು ಬಡಿದು 26 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ಅಧಿಕೃತ ವಕ್ತಾರರು ತಿಳಿಸಿದ್ದಾರೆ. ನಿನ್ನೆ ರಾತ್ರಿ ರಾಜ್ಯದ [more]