ರಾಷ್ಟ್ರೀಯ

ಮೇಕೆ ’ಮಾತೆ’ಯಂತೆ ಅದಕ್ಕೆ ಹಿಂದುಗಳು ಮಟನ್ ತಿನ್ನಬಾರ್ದಂತೆ…!

ಕೋಲ್ಕತ್ತಾ:ಜು-೩೧: ಮೇಕೆ ಮಾತೆ ಎಂದು ಬಿಜೆಪಿ ನೇತಾರರೊಬ್ಬರು ಹೇಳಿಕೆ ನೀಡಿದ್ದು, ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕು ಬಿಜೆಪಿ ನೇತಾರರ ವಾದವಾದರೂ ಏನು ಅಂತಿರಾ..? ಇಲ್ಲಿದೆ ವಿವರ… [more]