No Picture
ಕೋಲಾರ

ಡೀಸೆಲ್ ಕದಿಯುತ್ತಿದ್ದ ವ್ಯಕ್ತಿಯನ್ನು ತಳಿಸಿ ಹತ್ಯೆ

ಸೂಲಿಬೆಲೆ, ಜು.27- ಕಂಪೆನಿಯೊಂದರ ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದವನನ್ನು ಹಿಡಿದುಕೊಟ್ಟ ವ್ಯಕ್ತಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂದಗುಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ [more]

No Picture
ಕೋಲಾರ

ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ಹಾಗೂ ಸೇವಾ ಸೌಲಭ್ಯ ಶಿಬಿರ

ಕೋಲಾರ, ಜು.26- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ಹಾಗೂ ಸೇವಾ ಸೌಲಭ್ಯ ಶಿಬಿರವನ್ನು ಜು.28ರಂದು ಡಾ.ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು [more]

No Picture
ಕೋಲಾರ

ಲಂಡನ್ ಬಹುಮಾನದ ಆಸೆ ತೋರಿಸಿ ವಂಚನೆ

ಕೆಜಿಎಫ್, ಜು.23- ಲಂಡನ್‍ನಿಂದ ಬಹುಮಾನ ಬಂದಿದೆ ಅದಕ್ಕೆ ನೀವು ಹಣ ಪಾವತಿಸಬೇಕು ಎಂದು ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ವಂಚಿಸಿರುವ ಘಟನೆ ಆಂಡ್ರಸನ್‍ಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಕೋಲಾರ

ಮನೆಗೆ ನುಗ್ಗಿ ನಗದು ದೋಚಿದ ಕಳ್ಳರು

ಕೋಲಾರ,ಜು.22- ಪತ್ರಕರ್ತರೊಬ್ಬರ ಮನೆಗೆ ನುಗ್ಗಿದ ಕಳ್ಳರು ಪಿಸ್ತೂಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುನೇಶ್ವರನಗರದಲ್ಲಿ ಹಿರಿಯ ಪತ್ರಕರ್ತ ವಾಸುದೇವ [more]

No Picture
ಕೋಲಾರ

ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಸಾವು

ಕೋಲಾರ, ಜು.22- ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಮೇಲೆ ಲಾರಿ ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಡಗೂರಿನ ನಿವಾಸಿ [more]

No Picture
ಕೋಲಾರ

ಕುರಿ ಕಳ್ಳತನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ

ಕೋಲಾರ, ಜು.18- ಕುರಿ ಕಳ್ಳತನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೆದ್ದಣ್ಣ ಹಲ್ಲೆಗೊಳಗಾದ ವ್ಯಕ್ತಿ. ಕುರಿ [more]

ರಾಜ್ಯ

ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗಳೂರಿನ ನೊರೆ ನೀರು!

ಕೋಲಾರ: ಬರದ ನಾಡಿಗೆ ಕೋರಮಂಗಲ -ಚಲ್ಲಘಟ್ಟ ಕಣಿವೆ(ಕೆಸಿ ವ್ಯಾಲಿ) ಮೂಲಕ ಜೂನ್ ತಿಂಗಳಿನಲ್ಲಿ ನೀರು ಹರಿದು ಬಂದಾಗ ರೈತರು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಒಂದೇ ತಿಂಗಳಿನಲ್ಲಿ [more]

No Picture
ತುಮಕೂರು

ರಸ್ತೆ ಅಪಘಾತದಲ್ಲಿ ಐವರ ಸಾವು

ತುಮಕೂರು/ಕೋಲಾರ, ಜು.17- ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ [more]

No Picture
ಕೋಲಾರ

ಹೊಸ ಪಂಪ್ ಮೋಟಾರ್‍ಯಿಂದ ನೀರಿನ ಹರಿವು ದ್ವಿಗುಣ

ಕೋಲಾರ,ಜು.16- ಜಿಲ್ಲೆಯ ಪ್ರಥಮ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯಡಿ ಒಂದು ನೀರೆತ್ತುವ ಪಂಪ್‍ಮೋಟಾರ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಮತ್ತೊಂದು ನೀರೆತ್ತುವ ಪಂಪ್ ಮೋಟಾರ್ ಕಾರ್ಯ ಆರಂಭಿಸಿರುವುದರಿಂದ ನೀರಿನ [more]

ಕೋಲಾರ

ನಕಲಿ ಗುಟ್ಕಾ ತಯಾರಕರ ಬಂಧನ

ಮುಳಬಾಗಿಲು, ಜು.10- ನಕಲಿ ಗುಟ್ಕಾ ತಯಾರಿಕಾ ಅಡ್ಡೆ ಮೇಲೆ ಪೆÇಲೀಸರು ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೈದರ್ ನಗರದ 3 ಮನೆಗಳಲ್ಲಿ ನಕಲಿ ಗುಟ್ಕಾ ತಯಾರು [more]

ಕೋಲಾರ

ಮಾವಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಬಂದ್

ಶ್ರೀನಿವಾಸಪುರ, ಜು.9 – ಮಾವಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಮಾವಿನ ಉತ್ಪನ್ನಗಳಿಗಾಗಿ ಕಾರ್ಖಾನೆ ಸ್ಥಾಪಿಸಬೇಕೆಂದು ಒತ್ತಾಯಿಸಿ ತಾಲೂಕಿನಾದ್ಯಂತ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳನ್ನು [more]

ಕೋಲಾರ

ಪೆÇಲೀಸರ ಕೈಗೆ ಬೈಕ್ ಕಳ್ಳ

ಸೂಲಿಬೆಲೆ, ಜು.9- ರಾತ್ರಿ ಗಸ್ತಿನಲ್ಲಿದ್ದ ನಂದಗುಡಿ ಪೆÇಲೀಸರ ಕೈಗೆ ಬೈಕ್ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಬೆಂಗಳೂರು ಕಸ್ತೂರಿ ಬಾಯಿ ನಗರದ ಇರ್ಪಾನ್ (22) ಬಂಧಿತ ಬೈಕ್ ಕಳ್ಳ. [more]

ಕೋಲಾರ

ಜಿಗುಪ್ಸೆಗೊಂಡ ಯುವಕ ನೇಣಿಗೆ ಶರಣು

ಚಿಂತಾಮಣಿ, ಜು.9- ಜೀವನದಲ್ಲಿ ಜಿಗುಪ್ಸೆಗೊಂಡ ಬಿಹಾರದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಬಿಹಾರದ ಗಯಾ ಜಿಲ್ಲೆ ಗಂಗಹಾರ್ [more]

ಕೋಲಾರ

ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳ ಕಳ್ಳತನ

ಕೆಜಿಎಫ್, ಜೂ.30-ಬೋರಿಲಾಲ್ ಪೇಟೆಯ ಸ್ಮಶಾನದಲ್ಲಿ ಹೊಸದಾಗಿ ನಿರ್ಮಿಸಿದ್ದ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸುಮಾರು 24,000 ರೂ ಮೌಲ್ಯದ ವಸ್ತುಗಳನ್ನು ಅಪಹರಣ ಮಾಡಲಾಗಿದೆ. ದೇವಾಲಯವನ್ನು ಮುರುಗನ್ [more]

ಕೋಲಾರ

ಅಪರೂಪದ ಮದುವೆ

ಕೋಲಾರ – ಅಪರೂಪದ ಕುಬ್ಜರ ಮದುವೆಗೆ ಕೋಲಾರ ನಗರಸಾಕ್ಷಿಯಾಗಿದೆ. ಯಶವಂತಪುರದ 28 ವರ್ಷದ ಅನಿಲ್ ಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮೀ ಅಪರೂಪದ ಕುಬ್ಜ [more]

ಕೋಲಾರ

ವಿದ್ಯುತ್‍ಶಾರ್ಟ್ ಸಕ್ರ್ಯೂಟ್‍ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ

ಕೋಲಾರ,ಜೂ.21-ವಿದ್ಯುತ್‍ಶಾರ್ಟ್ ಸಕ್ರ್ಯೂಟ್‍ನಿಂದ ಫರ್ನಿಚರ್ ಮಾರಾಟದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ನಗರದ ಇಟಿಸಿಎಂ ಆಸ್ಪತ್ರೆ ಸರ್ಕಲ್ ಸಮೀಪ ಶೇಖ್ ಬಷೀರ್ ಎಂಬುವರು [more]

ರಾಜ್ಯ

ನ್ಯಾಯಾಧೀಶರ ಎದುರೆ ಆತ್ಮಹತ್ಯೆಗೆ ಯತ್ನ

ಕೋಲಾರ- ನ್ಯಾಯಾದೀಶರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಕೋಲಾರ ತಾಲೂಕು ಬೆಟ್ಟಬೆಣಜೇನಹಳ್ಳಿ ಗ್ರಾಮದ ರಮೇಶ್ ( 30) ಆತ್ಮಹತ್ಯೆಗೆ [more]

ಕೋಲಾರ

ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತ

ದೊಡ್ಡಬಳ್ಳಾಪುರ, ಜೂ.14- ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕಂಟೈನರ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-207ರ ಚಿಕ್ಕಬೆಳವಂಗಲ ಸಮೀಪದ ಕೋಲಿಗೆರೆ ಗ್ರಾಮದ ಬಳಿ [more]

ಕೋಲಾರ

ಕಳ್ಳರು ದೇವಿಯ ಮೇಲಿದ್ದ ಚಿನ್ನದ ತಾಳಿಯನ್ನು ದೋಚಿ ಪರಾರಿ

ಕೋಲಾರ, ಜೂ.10-ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ದೇವಿಯ ಮೇಲಿದ್ದ ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇತಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಕೆಜಿಎಫ್ [more]

ಕೋಲಾರ

ಪತಿಯನ್ನು ಕೊಲೆ ಮಾಡಿ ಪೆÇಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದ ಪತ್ನಿ!

ಗೌರಿಬಿದನೂರು, ಜೂ.5- ಪತಿಯನ್ನು ಕೊಲೆ ಮಾಡಿ ಪೆÇಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದ ಪತ್ನಿಯನ್ನು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿ ಯರ್ರಬಳ್ಳಿ ಗ್ರಾಮದ ಸಂಜೀವಪ್ಪ(35) [more]

ಕೋಲಾರ

ಶಾಲಾ ಬಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಕ್ಕಳು ಗಾಯ

ಕೋಲಾರ, ಜೂ.4- ಶಾಲಾ ಬಸ್ ಮತ್ತು ಜೆಲ್ಲಿ ತುಂಬಿದ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಕ್ಕಳು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಂದು ಬೆಳಗ್ಗೆ [more]

ಕೋಲಾರ

ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ

ಕೋಲಾರ, ಮೇ 31- ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಸಂಜೆ ಮಿಂಚು-ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಬೂದಿಕೋಟೆಯಲ್ಲಿ [more]

ಕೋಲಾರ

ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೆಡಿಕಲ್‍ಶಾಪ್‍ನಲ್ಲಿ ಬೆಂಕಿ, ಲಕ್ಷಾಂತರ ರೂ. ನಷ್ಟ

ಕೋಲಾರ,ಮೇ 31- ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೆಡಿಕಲ್‍ಶಾಪ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಗುಡುಗು-ಮಿಂಚು ಸಹಿತ [more]

ಕೋಲಾರ

ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತ

ಗೌರಿಬಿದನೂರು, ಮೇ 30- ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಚೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಲಾಪುರ ಗ್ರಾಮದ ವಾಸಿ ಶಂಕರಪ್ಪ [more]

ಕೋಲಾರ

ಜೀವನದಲ್ಲಿ ಜಿಗುಪ್ಸೆಗೊಂಡ ಹೋಂಗಾರ್ಡ್ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ

ಚಿಂತಾಮಣಿ, ಮೇ 29- ಜೀವನದಲ್ಲಿ ಜಿಗುಪ್ಸೆಗೊಂಡ ಹೋಂಗಾರ್ಡ್ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುನಿಲ್‍ಕುಮಾರ್ (30) ಆತ್ಮಹತ್ಯೆ [more]