ಚಿಕ್ಕಬಳ್ಳಾಪುರ

ಯಾದವ ಸಮಾಜಕ್ಕೆ ಸಚಿವ ಸ್ಥಾನ ನೀಡಲಿ: ಕೃಷ್ಣಯಾದವಾನಂದ ಶ್ರೀ

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆದು ಯಾದವ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಯಾದವ ಗುರುಪೀಠದ ಕೃಷ್ಣಯಾದವಾನಂದ ಶ್ರೀಗಳು ಒತ್ತಾಯ ಮಾಡಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ [more]

ಚಿಕ್ಕಬಳ್ಳಾಪುರ

ಮರಕ್ಕೆ ಡಿಕ್ಕಿ ಹೊಡೆದ ಕಾರು-ಘಟನೆಯಲ್ಲಿ ಇಬ್ಬರ ಸಾವು

ಚಿಕ್ಕಬಳ್ಳಾಪುರ, ಮೇ 10- ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ರೈಲ್ವೆ ಗೇಟ್ [more]

ಚಿಕ್ಕಬಳ್ಳಾಪುರ

ಮಕ್ಕಳ ಪ್ರೇಮ ಪ್ರಕರಣಗಳಿಂದ ನೊಂದ ಪೋಷಕರ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಮೇ 5-ಪ್ರೀತಿಗಾಗಿ ಪ್ರೇಮಿಗಳ ಆತ್ಮಹತ್ಯೆ ಹೆಚ್ಚು ಸುದ್ದಿಯಾಗುತ್ತಿತ್ತು, ಆದರೆ ಕಳೆದೆರಡು ದಿನಗಳಿಂದ ಪ್ರೇಮ ಪ್ರಕರಣಗಳಿಗೆ ಪೋಷಕರು ಬಲಿಯಾಗುತ್ತಿರುವುದು ಕೇಳಿ ಬರುತ್ತಿದೆ. ನಿನ್ನೆಯಿಂದೀಚೆಗೆ ಒಟ್ಟು ಮೂರು ಮಂದಿ [more]

ಚಿಕ್ಕಬಳ್ಳಾಪುರ

ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಕಾರು-ಒಬ್ಬರ ಸಾವು

ಚಿಕ್ಕಬಳ್ಳಾಪುರ, ಏ.28-ಮಗಳನ್ನು ಐಎಎಸ್ ಅಧಿಕಾರಿ ಮಾಡುವ ಕನಸನ್ನು ಹೊತ್ತು ನೆರೆ ರಾಜ್ಯದ ಹೈದರಾಬಾದ್‍ಗೆ ಮಗಳನ್ನು ಕರೆದೊಯ್ಯುವಾಗ ಅಪಘಾತ ಸಂಭವಿಸಿ ತಂದೆ ಸಾವನ್ನಪ್ಪಿ ಮಗಳು ಗಂಭೀರ ಗಾಯಗೊಂಡಿರುವ ದುರ್ಘಟನೆ [more]

ತುಮಕೂರು

ಕೋಲಾರ ಬ್ರೇಕಿಂಗ್

ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪ, ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ‌ ‌ಸಂಬಂದಿ‌ ಕುಮಾರ್ ಮನೆ‌‌ ಮೇಲೆ ದಾಳಿ, ಜಿಲ್ಲಾಧಿಕಾರಿ ‌ಜೆ.ಮಂಜುನಾಥ್ ನೇತೃತ್ವದಲ್ಲಿ ದಾಳಿ, ಅಧಿಕಾರಿಗಳ ತಪಾಸಣೆ, [more]

ಚಿಕ್ಕಬಳ್ಳಾಪುರ

ಕಾರಿನಲ್ಲಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಂಡ ಚುನಾವಣ ತಂಡ

ಬಾಗೇಪಲ್ಲಿ,ಮಾ.24- ಸ್ವಿಫ್ಟ್ ಕಾರೊಂದರಲ್ಲಿ ಸಾಗಿಸುತ್ತಿದ್ದ 2.54 ಲಕ್ಷ ರೂ.ಗಳನ್ನು ಚುನಾವಣಾ ವೀಕ್ಷಕ ತಂಡ ವಶಪಡಿಸಿಕೊಂಡಿದೆ. ಬಾಗೇಪಲ್ಲಿ ತಾಲ್ಲೂಕಿನ ಜಿಮದ್ದೆಪಲ್ಲಿ ಗ್ರಾಮದ ಸಮೀಪ ಚೆಕ್‍ಪೋಸ್ಟ್ ನಲ್ಲಿ ವೀಕ್ಷಕ ತಂಡ [more]

ಚಿಕ್ಕಬಳ್ಳಾಪುರ

ನೀತಿ ಸಂಹಿತೆ ಜಾರಿ ಹಿನ್ನಲೆ-ಅಬಕಾರಿ ಅಧಿಕಾರಿಗಳಿಂದ ಆಪಾರ ಪ್ರಮಾಣದ ಮಧ್ಯ ವಶ

ಚಿಕ್ಕಬಳ್ಳಾಪುರ, ಮಾ.24- ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ರ ನೀತಿ ಸಂಹಿತೆ ಜಾರಿಯಾದ ಮಾ.18ರಿಂದ 22 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಇಲಾಖಾ ವತಿಯಿಂದ 134 ದಾಳಿಗಳನ್ನು ನಡೆಸಿ, [more]

ಚಿಕ್ಕಬಳ್ಳಾಪುರ

ಐಡಿಎಸ್‍ಎಂಟಿ ಯೋಜನೆಯ ಅಡಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳ ಲೋಪದೋಷ-ಸರಿಪಡಿಸಲು ಮುಂದಾಗಿರುವ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಚಿಕ್ಕಬಳ್ಳಾಪುರ, ಮಾ.20- ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಐಡಿಎಸ್‍ಎಂಟಿ ಯೋಜನೆಯ ಅಡಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅವರು ಮುಂದಾಗಿದ್ದಾರೆ. [more]

ಚಿಕ್ಕಬಳ್ಳಾಪುರ

ಕೊಳವೆ ಬಾವಿ ರಿಪೇರಿ ಮಾಡುವ ವೇಳೆ ವಿದ್ಯುತ್ ಹರಿದ ಪರಿಣಾಮ-ಸ್ಥಳದಲ್ಲೇ ಮೃತಪಟ್ಟ ರೈತ

ಚೇಳೂರು, ಮಾ.16- ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ಕೊಳವೆ ಬಾವಿಯನ್ನು ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಹರಿದ ಪರಿಣಾಮ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚೇಳೂರು ಪೆÇಲೀಸ್ ಠಾಣಾ [more]

ಚಿಕ್ಕಬಳ್ಳಾಪುರ

ವಿದ್ಯುತ್ ತಂತಿ ತಗುಲಿ ವಾಟರ್‍ಮ್ಯಾನ್ ಸಾವು

ಬಾಗೇಪಲ್ಲಿ, ಮಾ.13- ವಿದ್ಯುತ್ ತಂತಿ ತಗುಲಿ ವಾಟರ್ ಮ್ಯಾನ್ ಧಾರುಣವಾಗಿ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ನಲ್ಲಪ್ಪ ರೆಡ್ಡಿ ಪಲ್ಲಿ ಗ್ರಾಮದ [more]

ಚಿಕ್ಕಬಳ್ಳಾಪುರ

ಎಂ.ವಿ.ಕೆ ಗೋಲ್ಡನ್ ಡೈರಿಗೆ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ

ಕೋಲಾರ: ಕೋಲಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಂ.ವಿ.ಕೆ ಗೋಲ್ಡನ್ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಎಚ್.ಡಿ.ಕುಮಾರ್ [more]

ಬೆಂಗಳೂರು ನಗರ

ಜನರು ಹೊರಿಸಿರೋ ಈ ಅಪರಾಧದ ಚುಕ್ಕಿಯನ್ನ ಅಳಿಸಿಕೊಡಿ” ಕೈ ಮುಗಿದು ಕಣ್ಣೀರಿಟ್ಟ , ಹುತಾತ್ಮ ಯೋಧ ಗುರು ತಾಯಿ

ಮಂಡ್ಯ: ಮದ್ದೂರು ತಾಲೂಕಿನ ಗುಡಿಗೆರೆ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಬ್ಯಾಂಕ್​​ ಖಾತೆಗೆ ಹರಿದು ಬಂದ ಹಣ ಹಂಚಿಕೆ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಸೃಷ್ಟಿಯಾಗಿರೋ ಬಗ್ಗೆ [more]

ಚಿಕ್ಕಬಳ್ಳಾಪುರ

ಐವರು ಸರಗಳ್ಳರನ್ನು ಬಂಧಿಸಿದ ಪೊಲೀಸರು

ಚಿಕ್ಕಬಳ್ಳಾಪುರ, ಫೆ.12- ಜಾತ್ರೆ ಹಾಗೂ ವಿವಿಧ ರಥೋತ್ಸವಗಳಲ್ಲಿ ಕಡಲೇಕಾಯಿ ಪರಿಷೆ ಸಮಯವನ್ನೇ ಕಾದು ತಂಡದೊಂದಿಗೆ ತೆರಳಿ ಮಹಿಳೆಯರ ಸರ ಅಪಹರಿಸುತ್ತಿದ್ದ ಐದು ಮಂದಿಯನ್ನು ನಂದಿಗಿರಿ ಧಾಮ ಪೊಲೀಸರು [more]

ಚಿಕ್ಕಬಳ್ಳಾಪುರ

ಪ್ರೇಯಸಿಯ ಕತ್ತು ಕತ್ತರಿಸಿ ರುಂಡದೊಂದಿಗೆ ಪೆÇಲೀಸ್ ಠಾಣೆಗೆ ಹಾಜರಾದ

ಚಿಂತಾಮಣಿ, ಸೆ.28-ಪ್ರೀತಿಸಿದ ಯುವತಿ ಬೇರೊಬ್ಬನೊಂದಿಗೆ ಓಡಾಡುತ್ತಿದ್ದಾಳೆಂದು ಆಕ್ರೋಶಗೊಂಡು ಯುವಕ ಆಕೆಯ ಕತ್ತು ಕತ್ತರಿಸಿ ರುಂಡದೊಂದಿಗೆ ಪೆÇಲೀಸ್ ಠಾಣೆಗೆ ಹಾಜರಾದ ಹೇಯ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಚಿಕ್ಕಬಳ್ಳಾಪುರ

ಬಸ್‍ನಲ್ಲಿ ಸೀಟು ಹಿಡಿಯಲು ಹೋಗಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವು

ಚಿಕ್ಕಬಳ್ಳಾಪುರ, ಆ.31- ಬಸ್‍ನಲ್ಲಿ ಸೀಟು ಹಿಡಿಯಲು ಹೋಗಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಚರಣ್‍ಕುಮಾರ್ (18) ಮೃತಪಟ್ಟ [more]

ಚಿಕ್ಕಬಳ್ಳಾಪುರ

ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ

  ಚಿಕ್ಕಬಳ್ಳಾಪುರ,ಆ.12- ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಚ್ಚೆನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಗೌರಿಬಿದನೂರು ತಾಲ್ಲೂಕಿನ [more]

ಚಿಕ್ಕಬಳ್ಳಾಪುರ

ಆ್ಯಂಬುಲೆನ್ಸ್ ವಾಹನ ಡಿಕ್ಕಿ ಮಹಿಳೆ ಸಾವು

ಗೌರಿಬಿದನೂರು, ಜು.12-ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆತುರದಲ್ಲಿ ಅತಿವೇಗವಾಗಿ ಬಂದ ಆ್ಯಂಬುಲೆನ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಲ್ಲಾಳಬೊಮ್ಮಸಂದ್ರ [more]

ಚಿಕ್ಕಬಳ್ಳಾಪುರ

ಕೀಟನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆ

ಗೌರಿಬಿದನೂರು, ಜು.9- ಕ್ಷುಲ್ಲಕ ವಿಚಾರಕ್ಕೆ ಮಹಿಳೆಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ವರವಣಿ ಗ್ರಾಮದಲ್ಲಿ ನಡೆದಿದೆ. ಮಂಚೇನಹಳ್ಳಿ ಹೋಬಳಿಯ ವರವಣಿ ಗ್ರಾಮದ [more]

ಚಿಕ್ಕಬಳ್ಳಾಪುರ

ಕಡ್ಡಿಪುಡಿ ವ್ಯಾಪಾರಿಯ ಕೊಲೆ

ಚಿಕ್ಕಬಳ್ಳಾಪುರ, ಜು.2-ಕಡ್ಡಿಪುಡಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಂಚೇನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ [more]

ಚಿಕ್ಕಬಳ್ಳಾಪುರ

ತಾಯಿ ಹಾಗೂ ಮಗನನ್ನು ಕಟ್ಟಿ ಹಾಕಿ ದರೋಡೆ

ಚಿಕ್ಕಬಳ್ಳಾಪುರ, ಜೂ.29- ಮನೆಗೆ ನುಗ್ಗಿದ ದುಷ್ಕರ್ಮಿಗಳು ತಾಯಿ ಹಾಗೂ ಮಗನನ್ನು ಕಟ್ಟಿ ಹಾಕಿ ದರೋಡೆಗೆ ಯತ್ನಿಸಿರುವ ಘಟನೆ ಬಾಗೇಪಲ್ಲಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಮಾರ್ಗಾನುಕುಂಟೆ [more]

ಚಿಕ್ಕಬಳ್ಳಾಪುರ

ಸ್ಫೋಟಕ ಪತ್ತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಕೊಡದವಾಡಿ ಗ್ರಾಮದ ಅಂಗಡಿಯೊಂದರ ಬಳಿ ಸ್ಫೋಟಕ ವಸ್ತುಗಳ ಬಿಳಿ ಪತ್ತೆಯಾಗಿದ್ಫ್ದು ಗ್ರಾಮದ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚೀಟಿಯಲ್ಲಿ ಹಲವಾರು ಹೆಸರುಗಳು ಬರೆದಿರುವುದರಿಂದ ಗ್ರಾಮದ [more]

ಚಿಕ್ಕಬಳ್ಳಾಪುರ

ತಮಿಳುನಾಡಿಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಹೊಸಕೋಟೆ, ಜೂ.19-ಬಳ್ಳಾರಿಯಿಂದ ತಮಿಳುನಾಡಿನ ಸೇಲಂಗೆ ಸಾಗಿಸಾಲಗುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಜಾರನುವಾರುಗಳನ್ನು ಹೊಸಕೋಟೆ ಠಾಣೆ ಪೆÇಲೀಸರು ರಕ್ಷಿಸಿದ್ದಾರೆ. ಅನಿಮಲ್ ವೆಲ್‍ಫೇರ್ ಬೋರ್ಡ್ ಆಪ್ ಇಂಡಿಯ ಎಂಬ ಪ್ರಾಣಿ [more]

ಚಿಕ್ಕಬಳ್ಳಾಪುರ

ಪತಿ ವಿಚ್ಛೇದನಕ್ಕೆ ಪೀಡಿಸುತ್ತಿದ್ದರಿಂದ ಮನನೊಂದ ಪತ್ನಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಜೂ, 12-ಪತಿ ವಿಚ್ಛೇದನಕ್ಕೆ ಪೀಡಿಸುತ್ತಿದ್ದರಿಂದ ಮನನೊಂದ ಪತ್ನಿ ನಂದಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿಗಿರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ [more]

ಚಿಕ್ಕಬಳ್ಳಾಪುರ

ಟಯರ್ ಪಂಕ್ಚರ್ ಆಗಿ ಕಾರೊಂದು ಡಿವೈಡರ್‍ಗೆ ಡಿಕ್ಕಿ, ಓರ್ವ ಸ್ಥಳದಲ್ಲೇ ಮೃತ

ಚಿಕ್ಕಬಳ್ಳಾಪುರ, ಮೇ 27-ಟಯರ್ ಪಂಕ್ಚರ್ ಆಗಿ ಕಾರೊಂದು ಡಿವೈಡರ್‍ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಡಿಬಂಡೆ ಪೆÇಲೀಸ್ [more]

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಹಳೇದ್ವೇಷಗಳು ಚಿಗುರೊಡೆಯುವ ಮೂಲಕ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಕ್ರೌರ್ಯ!

ಚಿಕ್ಕಬಳ್ಳಾಪುರ , ಮೇ 16- ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಗಿಯುತ್ತಿದ್ದಂತೆ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಳೇದ್ವೇಷಗಳು ಚಿಗುರೊಡೆಯುವ ಮೂಲಕ ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು [more]