ಚಿಕ್ಕಮಗಳೂರು

ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ಚಿಕ್ಕಮಗಳೂರು, ಮಾ.21- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಇಂದು ಬೆಳಗ್ಗೆ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದರು. ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ [more]

ಚಿಕ್ಕಮಗಳೂರು

ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕದ ಪ್ರವಾಸ ಯಶಸ್ವಿಯಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕರಾವಳಿಯಲ್ಲಿಂದು ಮಿಂಚಿನ ಸಂಚಾರ

ಮಂಗಳೂರು, ಮಾ.20-ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕದ ಪ್ರವಾಸ ಯಶಸ್ವಿಯಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕರಾವಳಿಯಲ್ಲಿಂದು ಮಿಂಚಿನ ಸಂಚಾರ ನಡೆಸಿದ ಅವರು ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಬೇಕೆಂದು ಕರೆ [more]

ಚಿಕ್ಕಮಗಳೂರು

ರಾಹುಲ್‍ಗಾಂಧಿ. ಬೀಚ್‍ಗೆ ತೆರಳಿ ಮೀನುಗಾರರ ಜೊತೆ ಸಂವಾದ ನಡೆಸಿದರು

ಮಂಗಳೂರು, ಮಾ.20-ಇಲ್ಲಿನ ತೆಂಕ ಎರ್ನಾಮಲದಲ್ಲಿರುವ ರಾಜೀವ್‍ಗಾಂಧಿ ನ್ಯಾಷನಲ್ ಅಕಾಡೆಮಿಯ ನವೀಕೃತ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ರಾಹುಲ್‍ಗಾಂಧಿ ಇದಕ್ಕೂ ಮುನ್ನ ಇಲ್ಲಿಗೆ ಸಮೀಪದ ಬೀಚ್‍ಗೆ ತೆರಳಿ ಮೀನುಗಾರರ ಜೊತೆ [more]

ಚಿಕ್ಕಮಗಳೂರು

ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗಳು ಗಲಾಟೆ

ಚಿಕ್ಕಮಗಳೂರು,ಮಾ.20- ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡು ಹೊಡೆದಾಡಿರುವ ಘಟನೆ ಜಿಲ್ಲೆಯ ಕೊಪ್ಪದ ಪದವಿ ಕಾಲೇಜಿನಲ್ಲಿ ನಡೆದಿದೆ. ಪದವಿ ಕಾಲೇಜಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. [more]

ಚಿಕ್ಕಮಗಳೂರು

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಡವರ-ಶ್ರೀಮಂತರ ಅಂತರ ಹೆಚ್ಚಾಗಿದೆ: ರಾಹುಲ್‍ಗಾಂದಿ

ಮಂಗಳೂರು, ಮಾ.20-ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಡವರ-ಶ್ರೀಮಂತರ ಅಂತರ ಹೆಚ್ಚಾಗಿದೆ. ಬಿಜೆಪಿ ದೇಶದ ಜನರಲ್ಲಿ ಹುಸಿ ಭರವಸೆಗಳನ್ನು ಬಿತ್ತುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬಿಜೆಪಿಯನ್ನು ತರಾಟೆಗೆ [more]

ಚಿಕ್ಕಮಗಳೂರು

ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ

ಚಿಕ್ಕಬಳ್ಳಾಪುರ, ಮಾ.17- ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿಯಿಂದಾಗಿ 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರಿಗೆ ಹೋಗುವ ಕಣಿವೆ ತಿರುವಿನಲ್ಲಿ ಈ ಘಟನೆ [more]

ಚಿಕ್ಕಮಗಳೂರು

ಸಿಡಿಲು ಬಡಿದು ಟಿವಿ ಸ್ಫೋಟ

ಚಿಕ್ಕಮಗಳೂರು, ಮಾ.16- ಸಿಡಿಲು ಬಡಿದು ಟಿವಿ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಬಾಳೆಹೊನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಜಿಲ್ಲೆಯ ಬಾಳೆಹೊನ್ನೂರು [more]

ಚಿಕ್ಕಮಗಳೂರು

ಪರೀಕ್ಷೆ ಸರಿಯಾಗಿ ಬರೆದಿಲ್ಲ ಎಂದು ಮನನೊಂದ ಇಬ್ಬರು ವಿದ್ಯಾರ್ಥಿಗಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು, ಮಾ.16- ಪರೀಕ್ಷೆ ಸರಿಯಾಗಿ ಬರೆದಿಲ್ಲ ಎಂದು ಮನನೊಂದ ಇಬ್ಬರು ವಿದ್ಯಾರ್ಥಿಗಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಳೆಹೊನ್ನೂರು [more]

ಚಿಕ್ಕಮಗಳೂರು

ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ

ಚಿಕ್ಕಮಗಳೂರು, ಮಾ.15- ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಶರಥ(32) ಮೃತಪಟ್ಟ ದುರ್ದೈವಿ. ಈತ ಅರಣ್ಯ ಇಲಾಖೆ ವನ್ಯಜೀವಿ [more]

ಚಿಕ್ಕಮಗಳೂರು

ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದಾಗ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ

ಮಂಗಳೂರು, ಮಾ.15- ಪ್ರಯಾಣಿಕರ ವಿಮಾನವೊಂದು ಮೇಲೇರಲು ಸಜ್ಜಾಗುತ್ತಿದ್ದ ವೇಳೆ ಎಂಜಿನ್‍ನಲ್ಲಿ ಹಠಾತ್ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಹಾರಾಟ ರದ್ದಾದ ಘಟನೆ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ [more]

ಚಿಕ್ಕಮಗಳೂರು

ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣ ವಂಚನೆ

ಚಿಕ್ಕಮಗಳೂರು, ಮಾ.10-ಪ್ರಖ್ಯಾತ ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣವನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕಾಳಿದಾಸ ನಗರದ ದರ್ಶನ್, ತೇಜು, ತೀರ್ಥ ಮತ್ತು [more]

ಚಿಕ್ಕಮಗಳೂರು

ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿ ಅತ್ಯಚಾರ ಎಸಗಿದ್ದ ಕಾಮುಕನಿಗೆ ಏಳು ವರ್ಷಗಳ ಜೈಲು ಶಿಕ್ಷೆ

ಚಿಕ್ಕಮಗಳೂರು,ಮಾ.8- ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿ ಅತ್ಯಚಾರ ಎಸಗಿದ್ದ ಕಾಮುಕನಿಗೆ ಮೈಸೂರಿನ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಟಿ.ನರಸೀಪುರದ ವಿನಾಯಕ ಬಡಾವಣೆ ನಿವಾಸಿ ಯೋಗೀಶ್(26) ಏಳು [more]

ಚಿಕ್ಕಮಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ – ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ಮಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿಂದು ಜನಸುರಕ್ಷಾ ರ್ಯಾಲಿ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ [more]

ಚಿಕ್ಕಮಗಳೂರು

ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಬೆಂಬಲಕ್ಕೆ ನಾವು ಅರ್ಜಿ ಹಾಕಿಲ್ಲ – ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು

ಮಂಗಳೂರು, ಮಾ.6-ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಬೆಂಬಲಕ್ಕೆ ನಾವು ಅರ್ಜಿ ಹಾಕಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. [more]

ಚಿಕ್ಕಮಗಳೂರು

ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ

ಚಿಕ್ಕಮಗಳೂರು,ಮಾ.2- ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಅಬ್ಬೆ ಅರಣ್ಯ ವನ್ಯಜೀವಿ ವಲಯದಲ್ಲಿ ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ [more]

ಚಿಕ್ಕಮಗಳೂರು

ಚಾರ್ಮುಡಿ ಘಾಟ್‍ನ ಶೋಲಾ ಅರಣ್ಯಕ್ಕೆ ಬೆಂಕಿ: ನಂದಿಸಲು ಸಿಬ್ಬಂದಿಗಳ ಹರಸಾಹಸ

ಚಾರ್ಮುಡಿ ಘಾಟ್‍ನ ಶೋಲಾ ಅರಣ್ಯಕ್ಕೆ ಬೆಂಕಿ: ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸ ಚಿಕ್ಕಮಗಳೂರು,ಮಾ.1- ಚಾರ್ಮುಡಿ ಘಾಟ್‍ನ ಶೋಲಾ ಅರಣ್ಯ ಪ್ರದೇಶಕ್ಕೆ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ನೂರಾರು [more]

ಚಿಕ್ಕಮಗಳೂರು

ಪ್ರಸಿದ್ಧ ರತ್ನಗಿರಿ ಬೋರೆಯ ಮಹಾತ್ಮ ಗಾಂಧಿ ಪಾರ್ಕ್‍ನಲ್ಲಿ ಮರಕ್ಕೆ ಬೆಂಕಿ

ಚಿಕ್ಕಮಗಳೂರು, ಫೆ.28- ಇಲ್ಲಿನ ಪ್ರಸಿದ್ಧ ರತ್ನಗಿರಿ ಬೋರೆಯ ಮಹಾತ್ಮ ಗಾಂಧಿ ಪಾರ್ಕ್‍ನಲ್ಲಿ ಮರಕ್ಕೆ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೇಸಿಗೆ ಹಿನ್ನೆಲೆಯಲ್ಲಿ ಉದುರಿದ್ದ ಎಲೆಗಳು [more]

ಚಿಕ್ಕಮಗಳೂರು

ಮರಳು ಮಾಫಿಯಾಗೆ ಸಹಕಾರ ನೀಡುತ್ತಿದ್ದ ಆರೋಪದ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಚಿಕ್ಕಮಗಳೂರು, ಫೆ.28- ಮರಳು ಮಾಫಿಯಾಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಪಿಡಬ್ಯುಡಿಯ ಐವರು ಅಧಿಕಾರಿಗಳನ್ನು ಚಿಕ್ಕಮಗಳೂರು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಬಿಲ್ ಬಳಸಿ ಸುಮಾರು [more]

ಚಿಕ್ಕಮಗಳೂರು

ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನ ಪತ್ತೆ

ಚಿಕ್ಕಮಗಳೂರು, ಫೆ.21- ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ 14ನೆ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನಗಳು ಪತ್ತೆಯಾಗಿವೆ. ಸಂಶೋಧಕ, ಜಿಲ್ಲಾ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಮೇಕನಗದ್ದೆ ಲಕ್ಷ್ಮಣಗೌಡದ [more]

ಚಿಕ್ಕಮಗಳೂರು

ಮನುಷ್ಯನ ಬದುಕಿನಲ್ಲಿ ವಿವಾಹ ಅತ್ಯಂತ ಶ್ರೇಷ್ಠವಾದ ವಿಚಾರವು – ಬಿ.ಎಲ್.ಶಂಕರ್

ಚಿಕ್ಕಮಗಳೂರು, ಫೆ.18- ಮನುಷ್ಯನ ಬದುಕಿನಲ್ಲಿ ವಿವಾಹ ಅತ್ಯಂತ ಶ್ರೇಷ್ಠವಾದ ಹಾಗೂ ಪ್ರತಿಷ್ಟೆಯ ವಿಚಾರವೂ ಆಗಿದೆ. ಇಂತಹ ವಿವಾಹಕ್ಕೆ ದುಂದುವೆಚ್ಚ ಮಾಡುವ ಬದಲು ಸರಳವಾಗಿ ಆಚರಿಸುವುದು ಉತ್ತಮ ಎಂದು [more]

ಚಿಕ್ಕಮಗಳೂರು

ತುಂಗಾನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆ ಕಾಲು ಜಾರಿಬಿದ್ದು ಸಾವು

ಚಿಕ್ಕಮಗಳೂರು,ಫೆ.15-ತುಂಗಾನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯೊಬ್ಬಳು ಕಾಲು ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ಶೃಂಗೇರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೆಣಸೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಡುಬೈಲಿನ ಚಂದ್ರವತಿ(40) [more]