ಚಿಕ್ಕಮಗಳೂರು

ಕಳೆದ 8 ತಿಂಗಳಲ್ಲಿ ನಾನೇನು ಮಾಡಿದ್ದೇನೆ, ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ, ಚರ್ಚೆಗೆ ಬರಲಿ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಚಿಕ್ಕಮಗಳೂರು, ಮಾ.7-ರಾಜ್ಯದ ಮುಖ್ಯಮಂತ್ರಿಯಾಗಿ ಕಳೆದ 8 ತಿಂಗಳಲ್ಲಿ ನಾನೇನು ಮಾಡಿದ್ದೇನೆ. ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಏನು ಮಾಡಿದ್ದಾರೆ ಎಂಬುದನ್ನು ತಿಳಿಯಲು ನನ್ನ ಜೊತೆ ಚರ್ಚೆಗೆ [more]

ಚಿಕ್ಕಮಗಳೂರು

ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಸಿ.ಎಂ.ಕುಮಾರಸ್ವಾಮಿ

ಶೃಂಗೇರಿ, ಮಾ.7-ನಮ್ಮ ಕುಟುಂಬದವರು ನಿರಂತರವಾಗಿ ಶಾರದಾಂಬೆ ಸನ್ನಿಧಿಗೆ ಬರುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಇಂದು ಸಹ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಚಿಕ್ಕಮಗಳೂರು

ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ-ಮಾಜಿ ಪ್ರಧಾನಿ ದೇವೇಗೌಡರಿಂದ ಹಸಿರು ನಿಶಾನೆ

ಮಂಗಳೂರು,ಮಾ.3- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು [more]

ಚಿಕ್ಕಮಗಳೂರು

ಕಾಫಿ ನಾಡಿನಲ್ಲಿ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಚಿಕ್ಕಮಗಳೂರು, ಮಾ.2-ಕಾಫಿ ನಾಡಿನಲ್ಲಿ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಎರಡು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ [more]

ಚಿಕ್ಕಮಗಳೂರು

ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ: ಸಂಸದೆ ಶೋಭಾ ಕರಂದ್ಲಾಜೆ ಲೇವಡಿ

ಚಿಕ್ಕಮಗಳೂರು, ಫೆ. 26- ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ [more]

ಚಿಕ್ಕಮಗಳೂರು

ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿಗಳು

ಮಂಗಳೂರು, ಫೆ.19- ಡೆತ್‍ನೋಟ್ ಬರೆದಿಟ್ಟು ವೃದ್ಧ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಬೀದಿಯಲ್ಲಿ ನಡೆದಿದೆ. ದೇವರಾಜು (74), ವಸಂತಿ (64) ಆತ್ಮಹತ್ಯೆ ಮಾಡಿಕೊಂಡ [more]

ಚಿಕ್ಕಮಗಳೂರು

ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಹಾಸ್ಟೆಲ್ ವಿದ್ಯಾರ್ಥಿಗಳು

ಚಿಕ್ಕಮಗಳೂರು, ಫೆ.14-ವಿಷಾಹಾರ ಸೇವಿಸಿ ಶಿರವಾಸೆ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳು ವಾಂತಿ, ನಿಶಕ್ತಿ, ತಲೆನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಎಂದಿನಂತೆ ಹಾಸ್ಟೆಲ್‍ನಲ್ಲಿ ನೀಡಿದ ಪುಳಿಯೋಗರೆ ಸೇವಿಸಿ [more]

ಚಿಕ್ಕಮಗಳೂರು

ಕರ್ತವ್ಯಲೋಪದಡಿ ಪಿಎಸ್ಐ ಅಮಾನತು

ಚಿಕ್ಕಮಗಳೂರು, ಜ.9-ಕರ್ತವ್ಯಲೋಪದ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆ ಪಿಎಸ್‍ಐ ಕೆ.ಆರ್.ರಘು ಅಮಾನತುಗೊಂಡಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜನವರಿ 7 [more]

ಚಿಕ್ಕಮಗಳೂರು

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಚಿಕ್ಕಮಗಳೂರು, ಜ.8- ನಗರದ ರತ್ನಗಿರಿ ಬೋರೆ ಪಾರ್ಕ್‍ನಲ್ಲಿ (ಗಾಂಧಿಪಾರ್ಕ್) ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ (18) ಹಾಗೂ ಚಿಕ್ಕಮಗಳೂರು [more]

ಚಿಕ್ಕಮಗಳೂರು

ಇಂದು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ

ಮಂಗಳೂರು,ಜ.2- ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಇಂದು ಇಬ್ಬರು ಮಹಿಳೆಯರು ಪ್ರವೇಶ ಮಾಡಿರುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅಸಮಾಧಾನ ಹೊರ ಹಾಕಿದ್ದಾರೆ. ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು [more]

ಚಿಕ್ಕಮಗಳೂರು

ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರೆವೇರಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ

ಮಂಗಳೂರು,ಡಿ.30- ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದ ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಂತ್ಯ ಸಂಸ್ಕಾರ ಕುಂದಾಪುರ ಸಮೀಪದ ಅವರ ಸ್ವಗ್ರಾಮ ಯಡಾಡಿಯಲ್ಲಿ [more]

ಚಿಕ್ಕಮಗಳೂರು

ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ತನ್ನ ಹುಂಡಿಯ ಹಣವನ್ನು ನೀಡಿದ್ದಾನೆ.

ಮಂಗಳೂರು, ಆ. 31-ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ತನ್ನ ಹುಂಡಿಯ ಹಣವನ್ನು ನೀಡಿದ್ದಾನೆ. ಸುರತ್ಕಲ್ ಕಾಟಿಪಳ್ಳ ನಾರಾಯಣ [more]

ಚಿಕ್ಕಮಗಳೂರು

ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಕಾವು

ಮಂಗಳೂರು,ಆ.31- ಗಡಿನಾಡು ಕಾಸರಗೋಡಿನ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟದ ಕಾವು ಏರತೊಡಗಿದ್ದು, ಇದೀಗ ಕೇರಳ ಮುಖ್ಯಮಂತ್ರಿ, ಕೇರಳ ಲೋಕಸೇವಾ ಆಯೋಗಕ್ಕೆ ಸಾಮೂಹಿಕ [more]

ಚಿಕ್ಕಮಗಳೂರು

ಕೊಡಗಿನಲ್ಲಿ ಉಂಟಾಗಿರುವ ಜಲಪ್ರಳಯದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆಂದು ಪಡೆಯುತ್ತಿರುವ ದೇಣಿಗೆ ಸರಿಯಾಗಿ ಅರ್ಹರಿಗೆ ತಲುಪಿತ್ತಿಲ್ಲ ಎಂಬ ಆರೋಪ

  ಮಂಗಳೂರು,ಆ.22-ಕೊಡಗಿನಲ್ಲಿ ಉಂಟಾಗಿರುವ ಜಲಪ್ರಳಯದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆಂದು ಪಡೆಯುತ್ತಿರುವ ದೇಣಿಗೆ ಸರಿಯಾಗಿ ಅರ್ಹರಿಗೆ ತಲುಪಿತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕರಿಂದ ಯಾರೂ ದೇಣಿಗೆ ಸಂಗ್ರಹಿಸಬಾರದೆಂದು ಸಚಿವ ಯು.ಟಿ.ಖಾದರ್ [more]

ಚಿಕ್ಕಮಗಳೂರು

ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ವಿವಾಹಿತ ವ್ಯಕ್ತಿಯೊಬ್ಬನನ್ನು ಪೆÇೀಕ್ಸೊ ಕಾಯ್ದೆಯಡಿ ಪೆÇಲೀಸರು ಬಂಧನ

ಚಿಕ್ಕಮಗಳೂರು,ಆ.8- ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ವಿವಾಹಿತ ವ್ಯಕ್ತಿಯೊಬ್ಬನನ್ನು ಪೆÇೀಕ್ಸೊ ಕಾಯ್ದೆಯಡಿ ಪೆÇಲೀಸರು ಬಂಧಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ನಿವಾಸಿ ದಯಾನಾಯಕ್ [more]

ಚಿಕ್ಕಮಗಳೂರು

ಮೈಸೂರಿನ ಯುವಕ ಕೆನಡಾ ಯುವತಿಯ ಮದುವೆ

ಚಿಕ್ಕಮಗಳೂರು, ಜು.22- ಮೈಸೂರಿನ ಯುವಕ ಕೆನಡಾ ಯುವತಿಯನ್ನು ಪ್ರೀತಿಸಿ ಕುಟುಂಬದವರ ಅನುಮತಿ ಪಡೆದು ಹಿಂದೂ ಸಂಪ್ರದಾಯದಂತೆ ಇಂದು ಅಸೆಮಣೆ ಏರಿದ್ದಾರೆ. ಮೈಸೂರಿನ ಕುವೆಂಪುನಗರ ವಾಸಿ ಸಿ.ವಿಠಲ್ ಮತ್ತು [more]

No Picture
ಚಿಕ್ಕಮಗಳೂರು

ಬ್ರಾಹ್ಮಣ ಮಹಾಸಭಾದ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಚಿಕ್ಕಮಗಳೂರು, ಜು.18- ಬ್ರಾಹ್ಮಣ ಮಹಾಸಭಾದ ವತಿಯಿಂದ 1.60 ಕೋಟಿ ರೂ. ವೆಚ್ಚದಲ್ಲಿ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಜು.20ರಂದು ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷ [more]

No Picture
ಚಿಕ್ಕಮಗಳೂರು

ಜೋಲಿಯಲ್ಲಿ ಆಡುತ್ತಿರುವಾಗ ಸೀರೆ ಕೊರಳಿಗೆ ಸುತ್ತಿ ಬಾಲಕ ಸಾವು

ಚಿಕ್ಕಮಗಳೂರು,ಜು.13- ಜೋಲಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಕೊರಳಿಗೆ ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ತೇಜಸ್(11) ಮೃತಪಟ್ಟ ಬಾಲಕ. ಚಿತ್ರದುರ್ಗ ಮೂಲಕದ ಮಲ್ಲಿಕಾರ್ಜುನ ಮತ್ತು ನೇತ್ರಾವತಿ [more]

ಚಿಕ್ಕಮಗಳೂರು

ಕೃಷಿ ಸಲಕರಣೆಗಳ ಕದ್ದ ಕಳ್ಳರ ಬಂಧನ

ಚಿಕ್ಕಮಗಳೂರು, ಜು.13- ತೋಟದ ಮನೆಗಳಿಗೆ ನುಗ್ಗಿ ಮಾಲೀಕರನ್ನು ಕಟ್ಟಿಹಾಕಿ ಕಾಳುಮೆಣಸು, ವಾಹನಗಳು, ಪಂಪ್‍ಸೆಟ್ ಸಲಕರಣೆಗಳನ್ನು ಕಳವು ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೆÇಲೀಸರು ಬಂಧಿಸಿ 9.84 ಲಕ್ಷ ಮೌಲ್ಯದ [more]

ಚಿಕ್ಕಮಗಳೂರು

ಬಸ್ತಿಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕನ ಶವ ಪತ್ತೆ

ಚಿಕ್ಕಮಗಳೂರು, ಜು.12- ಭಾರೀ ಮಳೆಯಿಂದ ಕೊಪ್ಪ ತಾಲೂಕಿನ ಬಸ್ತಿಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕನ ಶವ ಪತ್ತೆ ಕಾರ್ಯಾಚರಣೆಗೆ ಮುಂದುವರಿದಿದ್ದು ವರುಣನ ಅಡ್ಡಿ ಎದುರಾಗಿದೆ. ಶೃಂಗೇರಿ ತಾಲೂಕಿನ ಮೇಗೂರು [more]

ಚಿಕ್ಕಮಗಳೂರು

ಮಲೆನಾಡಿನಲ್ಲಿ ಮಳೆಯ ಅಬ್ಬರ ಜನರ ಆತಂಕ

ಚಿಕ್ಕಮಗಳೂರು, ಜು.12- ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನರ ಆತಂಕ ಕೂಡ ಹೆಚ್ಚಾಗಿದೆ. ಶೃಂಗೇರಿ, ಮೂಡಿಗೆರೆ, ಎನ್‍ಆರ್ ಪುರ, ಕುದುರೆಮುಖ, ಹೊರನಾಡು, ಆಗುಂಬೆ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ [more]

ಚಿಕ್ಕಮಗಳೂರು

ಭದ್ರಾ ನದಿ ಪಾತ್ರದಲ್ಲಿ ಸಿಲುಕಿದ ಆದಿವಾಸಿ ಕುಟುಂಬಗಳು

ಚಿಕ್ಕಮಗಳೂರು, ಜು.9-ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಭದ್ರಾ ನದಿ ಪಾತ್ರದಲ್ಲಿರುವ ಮೂರು ಆದಿವಾಸಿ ಕುಟುಂಬಗಳು ನದಿ ದಾಟಲಾರದೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರವಾಗಿ ಭದ್ರಾ ತುಂಬಿ ಹರಿಯುತ್ತಿರುವುದರಿಂದ ಜಿಲ್ಲೆಯ [more]

ಚಿಕ್ಕಮಗಳೂರು

ಯುವಕನ ಕೊಲೆ ಪ್ರಕರಣ ಬೇಧಿಸಿದ ಪೆÇಲೀಸರು

ಕಡೂರು, ಜು.5- ಕಾಲೇಜು ಯುವಕನ ಕೊಲೆ ಪ್ರಕರಣ ಬೇಧಿಸಿರುವ ಕಡೂರು ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ವಿವರ: ಕಡೂರಿನ ವರಪ್ರದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ [more]

ಚಿಕ್ಕಮಗಳೂರು

ಸವಿತಾ ಸಮಾಜದ ಅಜೀವ ಸದಸ್ಯತ್ವದ ಗುರುತಿನ ಚೀಟಿ ವಿತರಣೆ

ಚಿಕ್ಕಮಗಳೂರು, ಜು.5- ಸವಿತಾ ಸಮಾಜದ ಬಂಧುಗಳಿಗೆ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಚಿಕ್ಕಮಗಳೂರು ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಜೀವ ಸದಸ್ಯತ್ವದ ಗುರುತಿನ ಚೀಟಿಯನ್ನು [more]

ಚಿಕ್ಕಮಗಳೂರು

ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನವಿ

ಚಿಕ್ಕಮಗಳೂರು, ಜು.5- ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಕೋರಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಮತ್ತು [more]