ರಾಷ್ಟ್ರೀಯ

ದೇಶದಲ್ಲಿ ಕೊರೊನಾ ವೈರಸ್ ನಿಗ್ರಹಕ್ಕೆ

ಮುಂದಿನ ಕೆಲವೇ ವಾರಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ವರ್ಚುವಲ್ ವೇದಿಕೆ ಮುಖಾಂತರ ಸರ್ವಪಕ್ಷಗಳ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಕೊರೊನಾ ಪಿಡುಗಿನ ವಿರುದ್ಧ ಲಸಿಕೆಯನ್ನು [more]

ರಾಷ್ಟ್ರೀಯ

ಪತಂಜಲಿ, ಡಾಬರ್, ಇಮಾಮಿ ಸೇರಿ ಹಲವು ಕಂಪೆನಿಗಳ ಜೇನುತುಪ್ಪ ಕಲಬೆರಕೆಯದ್ದು; ಕೇಂದ್ರ ಸರ್ಕಾರ

ನವದೆಹಲಿ: ಭಾರತೀಯ ಆಹಾರ ಪರಂಪರೆಯಲ್ಲಿ ಜೇನು ತುಪ್ಪಕ್ಕೆ ವಿಶೇಷ ಸ್ಥಾನಮಾನಗಳಿವೆ. ಆಯುರ್ವೇದ ಪದ್ಧತಿಯಲ್ಲಿ ಔಷಧಿಯಾಗಿ ಹಾಗೂ ಸೌಂದರ್ಯವರ್ಧಕ ವಸ್ತುಗಳಲ್ಲಿ ಜೇನು ತುಪ್ಪವನ್ನು ಪ್ರಮುಖ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. [more]

ರಾಷ್ಟ್ರೀಯ

ತನ್ನ ತಪ್ಪು ಮರೆಮಾಚಲು ಭಾರತದ ವಿರುದ್ಧ ಆರೋಪ ಕೊರೋನಾ ಸೃಷ್ಟಿ ಬಗ್ಗೆ ಚೀನಾ ಸುಳ್ಳು

ಬೀಜಿಂಗ್: ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಮೇಲೆ ಈಗ ಕುತಂತ್ರಿ ರಾಷ್ಟ್ರ ಚೀನಾ ಸೋಂಕು ಹಬ್ಬಿದ ಬಗ್ಗೆ ಹೊಸ ಕತೆಯನ್ನು ಹೆಣೆದಿದೆ. ಕೊರೋನಾ ಹುಟ್ಟಿದ್ದು ಭಾರತದಲ್ಲಿ ಎಂದು ಸುಳ್ಳು [more]

ರಾಷ್ಟ್ರೀಯ

ಈಗ ಕೋವಿಡ್-19 ಲಸಿಕೆಯನ್ನೂ ಬ್ಲ್ಯಾಕ್‍ಮಾರ್ಕೆಟ್‍ಗೆ ಬಿಡುತ್ತಾ ಚೀನಾ?

ಬೀಜಿಂಗ್: ಬ್ಲ್ಯಾಕ್ ಮಾರ್ಕೆಟ್ , ಅಗ್ಗದ -ಕಳಪೆ ಸರಕುಗಳಿಗೆ ಕುಖ್ಯಾತವಾಗಿರುವ ಕಮ್ಯುನಿಸ್ಟ್ ಚೀನಾ, ತಾನೇ ವಿಶ್ವಕ್ಕೆ ಹರಡಿರುವ ಕೋವಿಡ್-19ಪಿಡುಗಿಗೆ ಲಸಿಕೆ ಒದಗಿಸುವ ನೆವದಲ್ಲಿ ಬ್ಲ್ಯಾಕ್‍ಮಾರ್ಕೆಟ್‍ಗೆ ಕುಮ್ಮಕ್ಕು ನೀಡಲು [more]

ರಾಷ್ಟ್ರೀಯ

ಹಕ್ಕಿಜ್ವರದ ಆತಂಕದಲ್ಲಿ ಯೂರೋಪ್ ದೇಶಗಳು

ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದ ಜೊತೆಗೆ ಯೂರೋಪಿಯನ್ ದೇಶಗಳಲ್ಲೀಗ ಇನ್ನೊಂದು ಹೋರಾಟ ಆರಂಭವಾಗಿದೆ. ಹಕ್ಕಿಜ್ವರ ಆತಂಕದಲ್ಲಿರುವ ಆ ದೇಶಗಳು ಸಾವಿರಾರು ಕೋಳಿಗಳನ್ನು ಕೊಲ್ಲುತ್ತಿದ್ದಾರೆ. ಎಚ್5ಎನ್8 ಹಕ್ಕಿಜ್ವರವು [more]

ರಾಷ್ಟ್ರೀಯ

ಕೊರೋನಾ ಎರಡನೇ ಅಲೆಗೆ ಪಾಕ್ ತತ್ತರ ಎಲ್ಲ ಆಸ್ಪತ್ರೆಗಳೂ ಭರ್ತಿ:ಸರಕಾರ ಆತಂಕದಲ್ಲಿ

ಇಸ್ಲಾಮಾಬಾದ್:ಪಾಕಿಸ್ಥಾನದಾದ್ಯಂತ ಕೋವಿಡ್-19 ತನ್ನ ಎರಡನೇ ಅಲೆಯನ್ನು ತೀವ್ರಗೊಳಿಸಿದ್ದು, ಪಾಕಿಸ್ತಾನದಾದ್ಯಂತ ಆಸ್ಪತ್ರೆಗಳು ಅದರಲ್ಲೂ ತೀವ್ರ ನಿಗಾ ಘಟಕಗಳು ಪೂರಾ ಭರ್ತಿಯಾಗಿವೆ.ಇದರಿಂದಾಗಿ ಪಾಕ್ ಸರಕಾರ ತತ್ತರಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದು, [more]

ರಾಷ್ಟ್ರೀಯ

ಇಂದು ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ

ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ, ಕೊರೋನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮುಖ್ಯಮಂತ್ರಿಗಳ ಸಭೆ ಕರೆದಿ. ಬೆಳಗ್ಗೆ [more]

ರಾಷ್ಟ್ರೀಯ

ಲಸಿಕೆ ದಕ್ಷತೆ ಹೊರಹಾಕಿದ ಫಲಿತಾಂಶ ಆಸ್ಟ್ರಾಜೆನಿಕಾ ಲಸಿಕೆ ಶೇ. 90 ಪರಿಣಾಮಕಾರಿ

ಹೊಸದಿಲ್ಲಿ: ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ತನ್ನ ಲಸಿಕೆಯು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ ಶೇಕಡಾ 90 ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಆಸ್ಟ್ರಾಜೆನಿಕಾ ತಿಳಿಸಿದೆ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ [more]

ರಾಷ್ಟ್ರೀಯ

ಕಾನೂನಾತ್ಮಕ ಅನುಮತಿಗೆ ಮುಂದಾದ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ತರಬೇತಿ

ಹೊಸದಿಲ್ಲಿ: ಕಿವಿ, ಮೂಗು, ಗಂಟಲು (ಇಎನ್‍ಟಿ), ನೇತ್ರಶಾಸ್ತ್ರ ಹಾಗೂ ದಂತ ಪ್ರಕ್ರಿಯೆ ಸೇರಿ ಹಲವು ಸಾಮಾನ್ಯ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಆಯುರ್ವೇದ ವೈದ್ಯರಿಗೂ ತರಬೇತಿ ನೀಡುವ ಮೂಲಕ ಕಾನೂನಾತ್ಮಕವಾಗಿ [more]

ರಾಷ್ಟ್ರೀಯ

ಸೋಂಕನ್ನೇ ಅಸ್ತ್ರದಂತೆ ಪ್ರಯೋಗಿಸಲು ಭಯೋತ್ಪಾದಕರಿಗೆ ಕರೆ ಕೊರೋನಾ ಹರಡಲು ಅಲ್‍ಖೈದಾ, ಐಸಿಸ್ ಸಂಚು

ವಿಶ್ವಸಂಸ್ಥೆ: ಒಂದೆಡೆ ಕೊರೋನಾದಿಂದ ದೇಶವನ್ನು ಹೊರತರಲು ರಾಷ್ಟ್ರಗಳು ಹೋರಾಡುತ್ತಿದ್ದರೆ, ಅಲ್ ಖೈದಾ ಹಾಗೂ ಐಸಿಸ್ ಉಗ್ರ ಸಂಘಟನೆಗಳು ಮಾತ್ರ ಕೊರೋನಾವನ್ನೇ ಅಸ್ತ್ರಮಾಡಿಕೊಂಡು, ವಿಶ್ವಾದ್ಯಂತ ಸೋಂಕು ಹರಡುವಂತೆ ಭಯೋತ್ಪಾದಕರಿಗೆ [more]

ರಾಜ್ಯ

ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಪತ್ರಕರ್ತ, ಬರಹಗಾರ ರವಿ ಬೆಳೆಗೆರೆ ವಿವಶ

ಬೆಂಗಳೂರು: ಹಿರಿಯ ಪತ್ರಕರ್ತ, ಅಕ್ಷರ ಮಾಂತ್ರಿಕ ಎಂದೇ ಖ್ಯಾತಿ ಪಡೆದಿದ್ದ ರವಿ ಬೆಳೆಗೆರೆ ಅವರು ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿವಶರಾದರು. ಮಧ್ಯರಾತ್ರಿ ಕಚೇರಿಯಲ್ಲಿಯೇ [more]

ರಾಷ್ಟ್ರೀಯ

40 ದಿನದಿಂದ ನಿತ್ಯ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಪ್ರಮಾಣ ಜಾಸ್ತಿ ಸತತ 5ನೇ ದಿನ 50 ಸಾವಿರಕ್ಕಿಂತ ಕಡಿಮೆ ಸೋಂಕು

ಹೊಸದಿಲ್ಲಿ: ದೇಶಾದ್ಯಂತ ದಿನೇದಿನೆ ಕೊರೋನಾ ನಿಗ್ರಹವಾಗುತ್ತಿದ್ದು, ಸತತ ಐದನೇ ದಿನವೂ ನಿತ್ಯ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದೆ. ಕಳೆದ 24 ಗಂಟೆಯಲ್ಲಿ 47,905 ಜನರಿಗೆ [more]

ರಾಷ್ಟ್ರೀಯ

ಮಹಾಂತ ನೃತ್ಯ ಗೋಪಾಲ್ ದಾಸ್ ಆರೋಗ್ಯ ಸ್ಥಿತಿ ಗಂಭೀರ

ಲಖನೌ: ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್(84) ಅವರ ಆರೋಗ್ಯ ಗಂಭೀರಸ್ಥಿತಿಯಲ್ಲಿ ಮುಂದುವರಿದಿದೆ ಎಂದು ಹಿರಿಯ [more]

ರಾಷ್ಟ್ರೀಯ

ಸಕ್ರಿಯ ಸೋಂಕಿತರ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ

ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಭದ್ರವಾಗಿ ಕಾಲೂರಿದ್ದು,ಈಗಾಗಲೇ ಹಲವು ಮೈಲಿಗಲ್ಲುಗಳನ್ನು ದಾಟಿದೆ ಜತೆಗೆ ಸತತ ಚೇತರಿಕೆ ಪ್ರಕರಣಗಳಿಂದಾಗಿ 106 ದಿನಗಳ ನಂತರ ಇದೇ ಮೊದಲ ಬಾರಿಗೆ [more]

ರಾಷ್ಟ್ರೀಯ

24 ಗಂಟೆಯಲ್ಲಿ 49 ಸಾವಿರ ಮಂದಿ ಚೇತರಿಕೆ

ಹೊಸದಿಲ್ಲಿ:ದೇಶದಲ್ಲಿ ಸಕ್ರಿಯ ಸೋಂಕಿತರಿಗಿಂತ ಚೇತರಿಕೆ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 49,082 ಮಂದಿ ಗುಣಮುಖರಾಗಿದ್ದಾರೆ. ಇದೇ ಅವಯಲ್ಲಿ 65,674 ಮಂದಿಗೆ ಹೊಸದಾಗಿ [more]

ಬೆಂಗಳೂರು

ಈ ಬಾರಿ ಹಸಿರು ದೀಪಾವಳಿ

ಬೆಂಗಳೂರು: ಕೊರೋನಾಹಾಗೂ ಮಾಲಿನ್ಯದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಪಟಾಕಿ ನಿಷೇಧಕ್ಕೆ ಗಂಭೀರ ಚಿಂತನೆ ನಡೆದಿದ್ದು, ಕರ್ನಾಟಕವೂ ಇದೇ ಚಿಂತನೆಯಲ್ಲಿದೆ. ಆದರೂ ಈ ಬಾರಿ ಸಣ್ಣದೊಂದು ವಿನಾಯ್ತಿ [more]

ರಾಷ್ಟ್ರೀಯ

ಲಸಿಕೆ ಸಾಮಥ್ರ್ಯ ಹೆಚ್ಚಿಸಲು ಭಾರತ ನೆರವು: ಶ್ರಿಂಗ್ಲಾ

ಹೊಸದಿಲ್ಲಿ: ಕೊರೋನಾ ಲಸಿಕೆಗಳ ವಿತರಣೆಗಾಗಿ ರಾಷ್ಟ್ರಗಳಿಗೆ ಅಗತ್ಯವಿರುವ ಶೈತ್ಯಾಗಾರ ಸಾಮಥ್ರ್ಯವನ್ನು ಹೆಚ್ಚಿಸುವುದಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಶುಕ್ರವಾರ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಈ ವರ್ಷದಲ್ಲಿ ಭಾರತ ಸಾಂಕ್ರಾಮಿಕ ಕೋವಿಡ್ ವಿರುದ್ಧ ಸಮರ ಸಾರಿದ್ದು, ಭಾರತದ ರಾಷ್ಟ್ರೀಯ ಗುಣವನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಾರತದ ನೈಜಶಕ್ತಿ ಏನು ಎಂಬುದು ವಿಶ್ವದ ಅರಿವಿಗೆ [more]

ರಾಷ್ಟ್ರೀಯ

ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ

ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ [more]

ರಾಷ್ಟ್ರೀಯ

2021ರ 2ನೇ ತ್ರೈಮಾಸಿಕದಲ್ಲಿ ಕೊವ್ಯಾಕ್ಸಿನ್ ಬಿಡುಗಡೆಗೆ ಚಿಂತನೆ

ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್‍ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ [more]

ರಾಷ್ಟ್ರೀಯ

ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸುಗ್ರೀವಾಜ್ಞೆ ವಾಯು ಮಲಿನಗೊಳಿಸಿದರೆ 5 ವರ್ಷ ಸಜೆ, 1 ಕೋಟಿ ದಂಡ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ – ಎನ್‍ಸಿಆರ್‍ನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಬುಧವಾರ ರಾತ್ರಿ ನೂತನ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಅನ್ವಯ [more]

ರಾಷ್ಟ್ರೀಯ

ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದಾಖಲೆಯ ಕುಸಿತ | ಪ್ರಸ್ತುತ ಸಕ್ರಿಯ ಸೋಂಕಿತರ ಪ್ರಮಾಣ 8.96% ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆ

ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಲ್ಲಿದ್ದು, ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳಲ್ಲಿಯೂ ಗಣಿನೀಯ ಇಳಿಕೆ ದಾಖಲಿಸಿದೆ. ಇದೇ ಮೊದಲ ಬಾರಿಗೆ ಎರಡು [more]

ಬೆಂಗಳೂರು

* 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ

ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಗುರುವಾರ [more]

ಬೆಂಗಳೂರು

ಉಪಸಮರ ವಾಕ್ಸಮರ

ಬೆಂಗಳೂರು: ಉಪಸಮರದಲ್ಲಿ ಗೆಲ್ಲಲು ಮತದಾರರ ಓಲೈಕೆಗಾಗಿ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರು, ವಾಕ್ಸಮರಕ್ಕಿಳಿದಿದ್ದಾರೆ ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಕದನ ಕುತೂಹಲ ಹೆಚ್ಚಿಸಿಕೊಳ್ಳುತ್ತಿದ್ದು, ಎದುರಾಳಿಗಳ [more]

ರಾಜ್ಯ

ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಉತ್ತರ ಬಂಗಾಳದ ಸಾಮಾಜಿಕ ಸಂಸ್ಥೆಗಳ [more]