ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ನೂತನ ಪದಾಧಿಕಾರಿಗಳ ರಚನೆ

ಬೀದರ ಜಿಲ್ಲೆಯ ಔರಾದ (ಬಾ) ತಾಲೂಕಿನ ಆಲೂರ (ಕೆ) ಗ್ರಾಮದಲ್ಲಿ ಗುರುವಾರ ರಂದು ಗ್ರಾಮಕ್ಕೆ ಭೇಟಿ ನೀಡಿ ಕಾರ್ಮಿಕರ ಸಭೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಎಲ್ಲರ ಸಮ್ಮುಖದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ಮಿರಾಗಂಜಕರ್ ಅಧ್ಯಕ್ಷತೆ ವಹಿಸಿ ಕಾರ್ಮಿಕರ ಸೌಲಭ್ಯ ಕುರಿತು ಸವಿಸ್ತಾರವಾಗಿ ಹೇಳಿದರು. ಗ್ರಾಮದ ಎಲ್ಲಾ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಪಡೆದುಕೊಂಡು ಫಲಾನುಭವಿಗಳಾಗಿ ಸೌಲಭ್ಯಗಳು ಪಡೆದುಕೊಳ್ಳಲು ಹೇಳಿದರು. ಮತ್ತು ನೂತನ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿ ಅರಿತು ಕೊಂಡು ತಕ್ಷಣ ಸಂಘಟನೆ ಚಟುವಟಿಕೆಯಲ್ಲಿ ತೊಡಗಿ ಕಾರ್ಮಿಕರ ಹಾಗೂ ಸಂಘದ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸಲು ಸಿದ್ಧರಿರಬೇಕೆಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶೀ ದೇವೆಂದ್ರ ಹಲಗೆ ಸ್ವಾಗತ ಭಾಷಣ ಮಾಡಿದರು. ಈ ಸಭೆಯಲ್ಲಿ ಗ್ರಾಮದ ಎಲ್ಲಾ ಕಟ್ಟಡ ಕಾರ್ಮಿಕರು ಹಾಜರಾದರು.

ಆಲೂರ (ಕೆ) ಗ್ರಾಮದ ನೂತನ ಪದಾಧಿಕಾರಿಗಳು ಪಟ್ಟಿ ವಿವರ:

1. ಬಿಚ್ಚಪ್ಪಾ ಮೇತ್ರೆ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಅಧ್ಯಕ್ಷರು
2. ಉಮಾಕಾಂತ ಮೇತ್ರೆ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಉಪಾಧ್ಯಕ್ಷರು
3. ಮಲಶೇಟ್ಟಿ ಬಿರಾದಾರ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಉಪಾಧ್ಯಕ್ಷರು
4. ಕಲ್ಲಪ್ಪಾ ಶೇಂಬೆಳ್ಳೆ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಪ್ರಧಾನ ಕಾರ್ಯದರ್ಶೀ
5. ನಾಮದೇವ ಮೂಲಗೆ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಸಹ ಕಾರ್ಯದರ್ಶೀ
6. ರಾಧಾಕೀಶನ್ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಸಹ ಕಾರ್ಯದರ್ಶೀ
7. ಕಲ್ಲಪ್ಪಾ ಮಹಾರುದ್ರಪ್ಪಾ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಸಂಘಟನಾ ಕಾರ್ಯದರ್ಶೀ
8. ರಾಜು ರಿಕ್ಕಿ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಸಂಘಟನಾ ಕಾರ್ಯದರ್ಶೀ
9. ಲಾಲ ಅಹಮದ ಬಂದೇಲಿ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಖಜಾಂಚಿ
10. ದತ್ತು ಬೀರಗೊಂಡ ಔರಾದ ತಾಲೂಕಿನ ಆಲೂರ (ಕೆ) ಗ್ರಾಮದ ಸಹಖಜಾಂಚಿ
11. ಕುಶ್ಯಪ್ಪಾ ಬಿರಾದಾರ, ಖಾಜಿ ಅಲಿಸಾಬ, ತುಕಾರಾಮ ವಲ್ಲುರೆ, ಈರಣ್ಣ ಗುಮ್ಮಗೆ ಕಾರ್ಯಕಾರಣಿ ಸದಸ್ಯರು.
12. ವೆಂಕಟರಾವ ಆನಂದರಾವ ದೇಸಾಯಿ ಸಲಹೆಗಾರರು.

ಪ್ರಮುಖರಾದ ವಿಜಯಕುಮಾರ ಕೌಡ್ಯಾಳ, ಜಿಲ್ಲಾ ಗೌರವ ಅಧ್ಯಕ್ಷರು, ಪ್ರವೀಣಕುಮಾರ ಮೀರಾಗಂಜಕರ್,  ಜಿಲ್ಲಾ ಅಧ್ಯಕ್ಷರು,  ದೇವೆಂದ್ರ ಹಲಗೆ
ಜಿಲ್ಲಾಪ್ರಧಾನ ಕಾರ್ಯದರ್ಶಿ, ಇರರರು ಇದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ