ರಕ್ಷ ಬಂಧನ ಆಚರಿಸಿದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ

ಲಂಡನ್: ದೇಶದ ಒಳಗೆ ಮತ್ತು ಹೊರಗೆ ನಿನ್ನೆ ಭಾರತೀಯ ಕುಟುಂಬಗಳು ರಕ್ಷ ಬಂಧವನ್ನ ಆಚರಿಸಿದ್ರು. ಅದರಲ್ಲೂ ಕ್ರೀಡಾಪಟುಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಕ್ಕ ತಮ್ಮ ಅಣ್ಣ ಜೊತೆ ಇರುವ ಫೋಟೋಗಳನ್ನ ಪೋಸ್ಟ್ ಮಾಡಿದ್ರು.
ಸಹೋದರ ಸಹೋದರಿಯ ಹಬ್ಬವನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಆಚರಿಸಿದ್ರು. ತಮ್ಮ ಅಕ್ಕನ ಜೊತೆ ಇರುವ ಫೋಟೋವನ್ನ ಟ್ವಿಟರ್‍ನಲ್ಲಿ ಕೋಹ್ಲಿ ಪೋಸ್ಟ್ ಮಾಡಿ ತಮ್ಮ ಅಕ್ಕನಿಗೆ ಶುಭಾಶಯ ತಿಳಿಸಿದ್ದಾರೆ.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ