ಕ್ರೀಡೆ

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ

ಸೌಥ್ಯಾಂಪ್ಟನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ. ಭಾರತೀಯ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ನಡುವೆಯೇ ಏಕಾಂಗಿ ಹೋರಾಟ [more]

ಕ್ರೀಡೆ

ಏಷ್ಯನ್ ಗೇಮ್ಸ್ ಸೇಲಿಂಗ್: ಭಾರತದ ವರ್ಷಾ-ಶ್ವೇತಾ ಜೋಡಿಗೆ ರಜತ, ಹರ್ಷಿತಾಗೆ ಕಂಚು!

ಜಕಾರ್ತಾ: ಏಷ್ಯನ್ ಗೇಮ್ಸ್ 18ನೇ ಆವೃತ್ತಿಯಲ್ಲಿ ಭಾರತ ಪದಕ ಬೇಟೆ ನಿರಾತಂಕವಾಗಿ ಸಾಗಿದ್ದು ಕ್ರೀಡಾಕೂಟದ 13ನೇ ದಿನವಾದ ಇಂದು ಸಹ ಸೇಲಿಂಗ್ (ನೌಕಾಯಾನ) ವಿಭಾಗದಲ್ಲಿ ಭಾರತ 2 [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಬಾಕ್ಸಿಂಗ್ ಫೈನಲ್ ಪ್ರವೇಶಿಸಿದ ಅಮಿತ್, ಭಾರತಕ್ಕೆ ಮತ್ತೊಂದು ಪದಕದ ಭರವಸೆ!

ಜಕಾರ್ತಾ: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಬಾಕ್ಸರ್ ಆಗಿರುವ ಅಮಿತ್ ಪಂಘಲ್ (49 ಕೆ.ಜಿ). ಫಿಲಿಪೈನ್ಸ್ ನ ಕಾರ್ಲೋ ಪಾಲಮ್ ಅವರನ್ನು ಮಣಿಸಿ [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಹಾಕಿ ಫೈನಲ್ ನಲ್ಲಿ ಎಡವಿದ ಭಾರತೀಯ ವನಿತೆಯರು ಬೆಳ್ಳಿಗೆ ತೃಪ್ತಿ

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟ ಮಹಿಳೆಯರ ಹಾಕಿ ಫೈನಲ್ ಲಗ್ಗೆ ಇಡುವ ಮೂಲಕ ಚಿನ್ನದ ಪದಕ ಆಸೆ ಮೂಡಿಸಿದ್ದ ಭಾರತೀಯ ವನಿತೆಯರ ತಂಡ ಪೈನಲ್ [more]

ಬೆಂಗಳೂರು

ಹತ್ಯೆಯಲ್ಲಿ ಸನಾತನ ಸಂಘಟನೆ ಭಾಗಿಯಾಗಿದ್ದು ದೃಢಪಟ್ಟರೆ ನಿಷೇಧಕ್ಕೆ ಚಿಂತನೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

  ಬೆಂಗಳೂರು- ಆ31. ಸನಾತನ ಸಂಘಟನೆಯನ್ನು ನಿಷೇಧಿಸಿ, ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರೈ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯುವಂತೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ನೇತೃತ್ವದ [more]

ರಾಷ್ಟ್ರೀಯ

ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

ಮುಂಬೈ,ಆ.31- ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದ ಆಟಗಾರರತ್ತ ನಜರು ನೆಟ್ಟಿದ್ದಾರೆ. ಟೀಂ ಇಂಡಿಯಾದ [more]

ರಾಷ್ಟ್ರೀಯ

ನೋಟು ನಿಷೇಧದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ – ಅರುಣ್ ಜೇಟ್ಲಿ

ನವದೆಹಲಿ,ಆ.31- ಕೇಂದ್ರ ಸರ್ಕಾರದ ನೋಟು ನಿಷೇಧದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಇದರಿಂದ ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಎಸ್‍ಪಿ ಸೇರಿದಂತೆ ಯೋಧರ ಕುಟುಂಬಗಳಿಗೆ ಸೇರಿದ ಒಂಭತ್ತು ಮಂದಿ ಅಪಹರಣ

ಶ್ರೀನಗರ (ಪಿಟಿಐ), ಆ.31-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿರುವಾಗಲೇ ಮತ್ತೊಂದೆಡೆ ಉಗ್ರರ ಅಟ್ಟಹಾಸವೂ ಮುಂದುವರಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಉಗ್ರರು ಡಿಎಸ್‍ಪಿ ಸೇರಿದಂತೆ ಪೆÇಲೀಸರು [more]

ರಾಷ್ಟ್ರೀಯ

ದೆಹಲಿಯ ಮಂಗಲ್‍ಪುರಿಯಲ್ಲಿ ಇಬ್ಬರು ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಬಲಿ

ನವದೆಹಲಿ (ಪಿಟಿಐ), ಆ.31-ರಾಜಧಾನಿ ದೆಹಲಿ ಹೊರವಲಯದ ಮಂಗಲ್‍ಪುರಿಯಲ್ಲಿ ಇಬ್ಬರು ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಇರಿತದಿಂದ ಬಲಿಯಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಮ್ಯಾಸ್ಕ್ ಮೆನ್‍ಗಳ ಈ ಆಕ್ರಮಣದಿಂದ [more]

ರಾಷ್ಟ್ರೀಯ

ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಕಟ್ಟೆಚ್ಚರದ ಆದೇಶ ನೀಡಲಾಗಿದೆ

ಗುವಾಹತಿ/ಇಟಾನಗರ್ (ಪಿಟಿಐ), ಆ.31-ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಕಟ್ಟೆಚ್ಚರದ ಆದೇಶ ನೀಡಲಾಗಿದೆ. ಚೀನಾದ ಸ್ಯಾಂಗ್‍ಪೆÇ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, [more]

ವಾಣಿಜ್ಯ

ಐಟಿ ರಿಟನ್ರ್ಸ್ ಮಾಹಿತಿ ಸಲ್ಲಿಕೆಯಲ್ಲಿ ಶೇ.60ರಷ್ಟು ಏರಿಕೆ

ನವದೆಹಲಿ (ಪಿಟಿಐ), ಆ.31-ತೆರಿಗೆ ವಿವರ (ಐಟಿ ರಿಟನ್ರ್ಸ್) ಸಲ್ಲಿಸಲು ಇಂದು ಕೊನೆ ದಿನ. ವೇತನ ವರ್ಗದ ಉದ್ಯೋಗಿಗಳು, ಉದ್ಯಮಿಗಳು ಹಾಗೂ ವೃತ್ತಿಪರರು ತಮ್ಮ ಆದಾಯ ವಿವರಗಳನ್ನು ಸಲ್ಲಿಸುತ್ತಿದ್ದಾರೆ. [more]

ರಾಷ್ಟ್ರೀಯ

(ಐಆರ್‍ಸಿಟಿಸಿ) ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರಿಗೆ ಜಾಮೀನು

ನವದೆಹಲಿ (ಪಿಟಿಐ), ಆ.31-ಭಾರತೀಯ ರೈಲ್ವೆ ಉಪಚಾರ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣದಲ್ಲಿ ಆರ್‍ಜೆಡಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ಡಿ [more]

ಬೀದರ್

ಪಶುವೈದ್ಯಕೀಯ ಪದವೀಧರರು ರೈತರ ಆಶಾಕಿರಣ: ಎಂ.ವೆಂಕಯ್ಯ ನಾಯ್ಡು

ಬೀದರ, ಆ.31 ಪಶು ಸಂಪತ್ತು ದೇಶದ ಸಂಪತ್ತು ಆಗಿದೆ. ಈ ದಿಶೆಯಲ್ಲಿ ಪಶುವೈದ್ಯಕೀಯ ಪದವೀಧರರು ಸಹಸ್ರಾರು ರೈತಾಪಿ ವರ್ಗದವರಿಗೆ ಆಶಾಕಿರಣವಾಗಿದ್ದಾರೆ ಎಂದು ಭಾರತ ಸರ್ಕಾರದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ [more]

ಅಂತರರಾಷ್ಟ್ರೀಯ

ಶೃಂಗಸಭೆ – ಪ್ರಧಾನಿ ನರೇಂದ್ರ ಮೋದಿ ಹಲವು ನಾಯಕರೊಂದಿಗೆ ಫಲಪ್ರದ ಚರ್ಚೆ

ಕಠ್ಮಂಡು (ಪಿಟಿಐ), ಆ.31-ಹಿಮಾಲಯ ರಾಷ್ಟ್ರ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆಯುತ್ತಿರುವ ¾¾ಬಹು ವಿಭಾಗೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ(ಬೇ ಆಫ್ ಬೆಂಗಾಳ್ ಇನಿಷಿಯೇಟಿವ್ [more]

ಬೆಂಗಳೂರು ಗ್ರಾಮಾಂತರ

ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಭೂಮಿ ಹದ ಮಾಡುವ ವೇಳೆ ಮುರಿದು ಬಿದ್ದಿದ್ದ ತಾತ್ಕಾಲಿಕ ವಿದ್ಯುತ್ ಕಂಬ ಸರಿಪಡಿಸಲು ಹೋದ ಇಬ್ಬರು ಸಾವು

ಕೊಳ್ಳೇಗಾಲ, ಆ.31-ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಭೂಮಿ ಹದ ಮಾಡುವ ವೇಳೆ ಮುರಿದು ಬಿದ್ದಿದ್ದ ತಾತ್ಕಾಲಿಕ ವಿದ್ಯುತ್ ಕಂಬ ಸರಿಪಡಿಸಲು ಹೋದ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿರುವ [more]

ತುಮಕೂರು

ಕಾಂಗ್ರೆಸ್-ಜೆಡಿಎಸ್‍ನ್ನು ತಿರಸ್ಕರಿಸಿರುವ ರಾಜ್ಯದ ಜನತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೆಳಿಕೆ

ಶಿವಮೊಗ್ಗ, ಆ.31-ಕಾಂಗ್ರೆಸ್-ಜೆಡಿಎಸ್‍ನ್ನು ತಿರಸ್ಕರಿಸಿರುವ ರಾಜ್ಯದ ಜನತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮತದಾನ ಮಾಡಿದ ನಂತರ [more]

ತುಮಕೂರು

ನಗರದ ವಿವಿಧ ವಾರ್ಡ್‍ಗಳ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆ

ತುಮಕೂರು, ಆ.31- ನಗರದ ವಿವಿಧ ವಾರ್ಡ್‍ಗಳ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆಯಾಗಿದ್ದು, ಮತದಾನ ಮಾಡಲು ಅವಕಾಶ ಕೊಡಿ ಇಲ್ಲವೆ ಮತದಾನ ನಿಲ್ಲಿಸಿ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ [more]

ಚಿಕ್ಕಬಳ್ಳಾಪುರ

ಬಸ್‍ನಲ್ಲಿ ಸೀಟು ಹಿಡಿಯಲು ಹೋಗಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವು

ಚಿಕ್ಕಬಳ್ಳಾಪುರ, ಆ.31- ಬಸ್‍ನಲ್ಲಿ ಸೀಟು ಹಿಡಿಯಲು ಹೋಗಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಚರಣ್‍ಕುಮಾರ್ (18) ಮೃತಪಟ್ಟ [more]

ಕೋಲಾರ

ಟಾಟಾ ಸುಮೋ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವು

ಕೋಲಾರ, ಆ.31- ಟಾಟಾ ಸುಮೋ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-75ರ ಕಪ್ಪಲಮಡಗು [more]

ಬೆಂಗಳೂರು ಗ್ರಾಮಾಂತರ

ನಾಲೆಗೆ ಹಾರಿ ಮಹಿಳೆ ಹಾಗೂ ಯುವಕ ಆತ್ಮಹತ್ಯೆ

ನಂಜನಗೂಡು,ಆ.31- ನಾಲೆಗೆ ಹಾರಿ ಮಹಿಳೆ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ತಾಲ್ಲೂಕಿನ ಕಾಯ್ರ್ಯಾ ಗ್ರಾಮದ ಮಣಿಯಮ್ಮ(40) ಮತ್ತು ಸಿದ್ದರಾಜು(20) ಆತ್ಮಹತ್ಯೆ ಮಾಡಿಕೊಂಡವರು. ಮಹದೇವಪ್ಪ [more]

ರಾಷ್ಟ್ರೀಯ

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ವಿಶಾಲ್ ಕೃಷ್ಣನ್ ಕಂಚು ಪದಕಕ್ಕೆ ತೃಪ್ತಿ

ಜಕಾರ್ತ (ಪಿಟಿಐ), ಆ.31-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ಗಾಯಾಳು ವಿಶಾಲ್ ಕೃಷ್ಣನ್(75 ಕೆಜಿ ವಿಭಾಗ) ಕಂಚು ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದರೊಂದಿಗೆ ಸತತ ಮೂರು [more]

ಹಳೆ ಮೈಸೂರು

ಅಪ್ರಾಪ್ತ ನಾಂದಿನಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪೆÇೀಸ್ಕೊ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ ತೀರ್ಪು

ಮೈಸೂರು,ಆ.31- ಅಪ್ರಾಪ್ತ ನಾಂದಿನಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪೆÇೀಸ್ಕೊ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕೆ.ಆರ್.ನಗರದ [more]

ಹಳೆ ಮೈಸೂರು

ಈ ಬಾರಿ ಮೈಸೂರು ನಗರಪಾಲಿಕೆ ಅಧಿಕಾರವನ್ನು ಬಿಜೆಪಿ ಸ್ವತಂತ್ರವಾಗಿ ಹಿಡಿಯಲಿದೆ ಎಂದು ಶಾಸಕ ರಾಮದಾಸ್ ವಿಶ್ವಾಸ

ಮೈಸೂರು,ಆ.31- ಈ ಬಾರಿ ಮೈಸೂರು ನಗರಪಾಲಿಕೆ ಅಧಿಕಾರವನ್ನು ಬಿಜೆಪಿ ಸ್ವತಂತ್ರವಾಗಿ ಹಿಡಿಯಲಿದೆ ಎಂದು ಶಾಸಕ ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರಣ್ಯಪುರಂ ವಾರ್ಡ್ ನಂಬರ್ 61ರಲ್ಲಿ ಮತದಾನ ಮಾಡಿದ [more]

ಚಿಕ್ಕಮಗಳೂರು

ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ತನ್ನ ಹುಂಡಿಯ ಹಣವನ್ನು ನೀಡಿದ್ದಾನೆ.

ಮಂಗಳೂರು, ಆ. 31-ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ತನ್ನ ಹುಂಡಿಯ ಹಣವನ್ನು ನೀಡಿದ್ದಾನೆ. ಸುರತ್ಕಲ್ ಕಾಟಿಪಳ್ಳ ನಾರಾಯಣ [more]