ಈ ವಾರ ತೆರೆಗೆ `*121#

ನೇಕಾರ ಸಿನಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಕಿರಣ್ಕುಮಾರ್ ಟಿ.ಎಂ ನಿರ್ಮಿಸಿರುವ `*121#`ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾದಾಕೃಷ್ಣಾಚಾರಿ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಅಜಯ್ ಕುಮಾರ್.

ದೋಸ್ತಿ ಆನಂದ್ ಕಥೆ ಬರೆದು ಸಂಕಲನದೊಂದಿಗೆ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ದೋಸ್ತಿ ಆನಂದ್ ಹಾಗೂ ಸೋಮು ಹೊಯ್ಸಳ ಚಿತ್ರಕಥೆ, ಬರೆದಿದ್ದಾರೆ. ಆಕಾಶ್ ಜಾಧವ್ ಹಾಗೂ ರಾಘವೇಂದ್ರ ವಿ ಸಂಗೀತ ನಿರ್ದೇಶನ ಹಾಗೂ ಕಾರ್ತೀಕ್ ಮಳ್ಳೂರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ಚಂದರ್, ವಿದ್ಯಾ ವಿರ್ಶಿ, ನವೀನ್, ಮಜಾ ಟಾಕೀಸ್ ಪವನ್, ಉಗ್ರಂ ಮಂಜು, ಸ್ವಾತಿ ಮುಂತಾದವರಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ