ಮರು ಮೌಲ್ಯಮಾಪನ: ನೂರಕ್ಕೆ ನೂರು ಫಲಿತಾಂಶ ಪಡೆದ ಗುಂದ ಪ್ರೌಢಶಾಲೆ

ದಾಂಡೇಲಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜೊಯಿಡಾ ತಾಲೂಕಿನ ಗುಂದ ಸರಕಾರಿ ಪ್ರೌಢಶಾಲೆಯ ಪಲಿತಾಂಶ ನೂರಕ್ಕೆ ನೂರರಷ್ಟಾಗಿದೆ.
ಪರೀಕ್ಷಾ ಪಲಿತಾಂಶ ಬಂದಾಗ ಶಾಲೆಯ ಪಲಿತಾಂಶ ಶೇ. 95.24ರಷ್ಟಾಗಿತ್ತು. ನಂತರ ಕೆಲ ವಿದ್ಯಾಥರ್ಿಗಳ ಮರುಮೌಲ್ಯಮಾಪನ ಮಾಡಿಸಿದಾಗ ಪಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ಇದರಿಂದ ಈ ಶಲೆಯು ಸತತ ಐದು ಬಾರಿ ಶೇ. ನೂರಕ್ಕೆ ನೂರರಷ್ಟು ಸಾಧನೆ ಮಾಡಿದಂತಾಗಿದೆ ಎಂದು ಶಾಲಾ ಮುಖ್ಯಾದ್ಯಾಪಕ ಫಕೀರಪ್ಪ ದರಿಗೊಂಡ ತಿಳಿಸಿದ್ದಾರೆ.

 

 

100% Results in SSLC exams

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ