ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು

ರಷ್ಯಾ: ಫೀಫಾ ವಿಶ್ವಕಪ್ 2018 ರ ಜೂ,20 ರಂದು ನಡೆದ ಉರುಗ್ವೆ- ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಉರಿಗ್ವೆ ತಂಡ ಸೌದಿ ಅರೇಬಿಯಾ ತಂಡವನ್ನು ಮಣಿಸಿದೆ.
ಗ್ರೂಪ್ ಎ ನಲ್ಲಿ ನಡೆದ ಪಂದ್ಯದಲ್ಲಿ 1-0 ಅಂತರದಿಂದ ಉರುಗ್ವೆ ತಂಡ ಸೌದಿ ಅರೇಬಿಯಾ ತಂಡದ ವಿರುದ್ಧ ಗೆದ್ದಿದ್ದು, ಪ್ರೀ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ