ಫಿಫಾ ವಿಶ್ವಕಪ್ 2018: ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಸೆನೆಗಲ್!

ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಖ್ಯಾತಿಗೆ ಸೆನೆಗಲ್ ಭಾಜನವಾಗಿದೆ.
ಪೋಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸೆನೆಗಲ್ 2-1 ಗೋಲಿನಿಂದ ಐತಿಹಾಸಿಕ ಗೆಲುವು ಸಾಧಿಸಿದೆ. ಸೆನೆಗಲ್ ಪರ ಥಿಯಗೊ ಸಿಯೋನೆಕ್ ಮತ್ತು ಬೇಯ್ ನಿಯಾಂಗ್ ತಲಾ ಒಂದು ಗೋಲು ಬಾರಿಸಿದ್ದಾರೆ.
ಪೋಲ್ಯಾಂಡ್ ಪರ ಗ್ರಾಜ್ಗೋರ್ಜ್ ಕ್ರೈಚೋವಿಕ್ ಒಂದು ಗೋಲು ಬಾರಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ