ಕ್ರಮಬದ್ದವಾಗಿರುವ ಉಮೇದುವಾರರ ಪಟ್ಟಿ

ರಾಯಚೂರು:ಏ-25: ರಾಯಚೂರು ಗ್ರಾಮೀಣ ವಿಧಾನಸಭಾ ಮತಕ್ಷೇತ್ರಕ್ಕೆ:- (ಭಾರತೀಯ ಜನತಾ ಪಕ್ಷ) ಪಕ್ಷದ ಅಭ್ಯರ್ಥಿ ತಿಪ್ಪರಾಜು ಹವಲ್ದಾರ್, (ಭಾರತೀಯ ರಾಪ್ಟ್ರೀಯ ಕಾಂಗ್ರೇಸ್) ಪಕ್ಷದ ಅಭ್ಯರ್ಥಿಯಾಗಿ ಬಸನಗೌಡ, ( ಜ್ಯಾತ್ಯಾತೀತ ಜನತಾದಳ ) ಅಭ್ಯರ್ಥಿ ರವಿಕುಮಾರ್ ಪಾಟೀಲ್, (ಅಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಅಭ್ಯರ್ಥಿ ರಾಮಯ್ಯ, ( ಪಕ್ಷೇತರ) ಅಭ್ಯರ್ಥಿ ಹುಲಿಗಮ್ಮ ಒಟ್ಟು 5 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ರಾಯಚೂರು ನಗರ ವಿಧಾನಸಭಾ ಮತಕ್ಷೇತ್ರಕ್ಕೆ:-(ಜನತಾದಳ ಜ್ಯಾತ್ಯಾತೀತ) ಅಭ್ಯರ್ಥಿ ಮಹಾಂತೇಶ ಪಾಟೀಲ್, (ಭಾರತೀಯ ಜನತಾ ಪಕ್ಷ) ಅಭ್ಯರ್ಥಿ ಡಾ. ಎಸ್.ಶಿವರಾಜ ಪಾಟೀಲ್, (ಭಾರತೀಯ ರಾಷ್ಟ್ರೀಯ ಕಾಂಗ್ರೇಸ್) ಅಭ್ಯರ್ಥಿ ಸೈಯದ್ ಯಾಸೀನ್, (ನ್ಯಾಷನಾಲಿಸ್ಟ್ ಕಾಂಗ್ರೇಸ್ ಪಾರ್ಟಿ) ಅಭ್ಯರ್ಥಿ ಶ್ರೀ ಹರಿ.ಎಸ್, (ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿ) ಅಭ್ಯರ್ಥಿ ಚಾಂದ್ ಪಾಷ, (ಅಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಅಭ್ಯರ್ಥಿ ಎಂ.ಜಮೀಲ್ ಆಹ್ಮದ್ , (ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ) ಅಭ್ಯರ್ಥಿ ಮಹೇಂದ್ರ ಕುಮಾರ್ ಮಿತ್ರ, (ಆಮ್ ಆದ್ಮಿ ಪಕ್ಷ) ಅಭ್ಯರ್ಥಿ ಮಹೆಬೂಬ್, (ಶಿವಸೇನಾ) ಪಕ್ಷದ ಅಭ್ಯರ್ಥಿ ರಾಜಾಚಂದ್ರ ರಾಮನಗೌಡ, (ಪ್ರಭುದ್ದ ರಿಪಬ್ಲಿಕ್ ಪಾರ್ಟಿ) ಕೆ.ಎಂ.ರಂಗನಾಥ ರೆಡ್ಡಿ, (ಜನಹಿತ ಪಕ್ಷ) ಅಭ್ಯರ್ಥಿ ಶ್ರೀನಿವಾಸ, (ಪಕ್ಷೇತರ) ಅಭ್ಯರ್ಥಿ ಈ.ಅಂಜಿನಯ್ಯ, ( ಪಕ್ಷೇತರ) ಯು.ಅಂಜಿನೇಯ್ಯ , ( ಪಕ್ಷೇತರ ) ಅಭ್ಯರ್ಥಿ ಇಂದ್ರಮ್ಮ, (ಪಕ್ಷೇತರ) ಅಭ್ಯರ್ಥಿ ಈರೇಶ ಕುಮಾರ್, (ಪಕ್ಷೇತರ) ಅಭ್ಯರ್ಥಿ ಕವಿತಾ.ಜಿ.ಎಚ್, ( ಪಕ್ಷೇತರ) ಅಭ್ಯರ್ಥಿ ಗುರುರಾಜ ಹಿರೇಮಠ, (ಪಕ್ಷೇತರ) ಅಭ್ಯರ್ಥಿ ಚನ್ನಪ್ಪ ಗೌಡ, (ಪಕ್ಷೇತರ) ಅಭ್ಯರ್ಥಿ ಜಯಭೀಮ, (ಪಕ್ಷೇತರ) ಅಭ್ಯರ್ಥಿ ತನಜಿ , (ಪಕ್ಷೇತರ) ಅಭ್ಯರ್ಥಿ ಟಿ.ಎಸ್.ನಾಗರಾಜ, (ಪಕ್ಷೇತರ) ಅಭ್ಯರ್ಥಿ ನೂರಮಹ್ಮದ್, (ಪಕ್ಷೇತರ) ಅಭ್ಯರ್ಥಿ ಮಹಾದೇವ, (ಪಕ್ಷೇತರ) ಅಭ್ಯರ್ಥಿ ಮಿರ್ಜಾ ಕಾಲೀಮ್ ಬೇಗ್, (ಪಕ್ಷೇತರ) ಅಭ್ಯರ್ಥಿ ರಾಮಕೃಷ್ಣ, (ಪಕ್ಷೇತರ) ಅಭ್ಯರ್ಥಿ ರಾಮಣ್ಣ ಆರ್.ಎಚ್.ಜೆ, (ಪಕ್ಷೇತರ ) ಅಭ್ಯರ್ಥಿ ವೀರಣ್ಣ ಶೆಟ್ಟಿ.ಬಿ, (ಪಕ್ಷೇತರ) ಅಭ್ಯರ್ಥಿ ಸೈಯದ್ ಮಾಸೂಮ್, (ಪಕ್ಷೇತರ) ಅಭ್ಯರ್ಥಿ ಸೈಯದ್ ಭಾಷ ಖಾದ್ರಿ ಒಟ್ಟು 29 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ದೇವದುರ್ಗ ವಿಧಾನಸಭಾ ಮತಕ್ಷೇತ್ರಕ್ಕೆ :- (ಭಾರತೀಯ ರಾಷ್ಟ್ರೀಯ ಕಾಂಗ್ರೇಸ್) ಪಕ್ಷದ ಅಭ್ಯರ್ಥಿ ಎ.ರಾಜಶೇಖರ್ ನಾಯಕ, (ಜ್ಯಾತ್ಯಾತೀತ ಜನತಾದಳ) ಪಕ್ಷದ ಅಭ್ಯರ್ಥಿ ವೆಂಕಟೇಶ, (ಭಾರತೀಯ ಜನತಾ ಪಕ್ಷ) ಅಭ್ಯರ್ಥಿ ಶಿವನಗೌಡ, (ಅಲ್ ಇಂಡಿಯಾನ್ ಮಹಿಳಾ ಎಂಪವರ್‍ಮಿಂಟ್ ಪಾರ್ಟಿ) ಅಭ್ಯರ್ಥಿ ಶಿವರಾಜ ದೊರೆ, (ಪಕ್ಷೇತರ) ಅಭ್ಯರ್ಥಿ ಕರೆಮ್ಮ, (ಪಕ್ಷೇತರ) ಅಭ್ಯರ್ಥಿ ನರಸನಗೌಡ ಹೊಸಮನಿ, (ಪಕ್ಷೇತರ) ಅಭ್ಯರ್ಥಿ ಮಮಿತ ಒಟ್ಟು 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ಲಿಂಗಸುಗೂರು ವಿಧಾನಸಭಾ ಮತಕ್ಷೇತ್ರಕ್ಕೆ :- (ಭಾರತೀಯ ರಾಪ್ಟ್ರೀಯ ಕಾಂಗ್ರೇಸ್) ಪಕ್ಷದ ಅಭ್ಯರ್ಥಿ ದುರ್ಗಪ್ಪ ಸಂಗಪ್ಪ ಹುಲಗೇರಿ, (ಭಾರತೀಯ ಜನತಾ ಪಕ್ಷ) ಅಭ್ಯರ್ಥಿ ಮಾನಪ್ಪ.ಡಿ.ವಜ್ಜಲ್, (ಜ್ಯಾತ್ಯಾತೀತ ಜನತಾದಳ ಎಸ್) ಪಕ್ಷದ ಅಭ್ಯರ್ಥಿ ಶಿದ್ದಪ್ಪ ಬಂಡಿ, (ಸಿಪಿಐ ಎಂಎಲ್ ರೆಡ್‍ಸ್ಟಾರ್) ಅಭ್ಯರ್ಥಿ ಆರ್.ಮಾನಸಯ್ಯ, (ಐಎನ್‍ಸಿಪಿ) ಅಭ್ಯರ್ಥಿ ಹನುಮಂತ, (ಅಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಅಭ್ಯರ್ಥಿ ಹೊನ್ನಪ್ಪ, (ಪಕ್ಷೇತರ) ಅಭ್ಯರ್ಥಿ ಕಿರಿಲಿಂಗಪ್ಪ, (ಪಕ್ಷೇತರ) ಅಭ್ಯರ್ಥಿ ನಾಗರಾಜ, (ಪಕ್ಷೇತರ) ಎ.ಬಾಲಸ್ವಾಮಿ, (ಪಕ್ಷೇತರ) ಅಭ್ಯರ್ಥಿ ಶಿವಪುತ್ರ ಚಲಾವಾದಿ, (ಪಕ್ಷೇತರ) ಅಭ್ಯರ್ಥಿ ಶ್ರೀನಿವಾಸ್, (ಪಕ್ಷೇತರ) ಅಭ್ಯರ್ಥಿ ಸೋಮಲಿಂಗ ದುಬಾರಿ, ಒಟ್ಟು 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ಸಿಂಧನೂರು ವಿಧಾನಸಭಾ ಮತಕ್ಷೇತ್ರಕ್ಕೆ:- (ಜನತಾದಳ ಸೆಕ್ಯೂಲರ್) ಪಕ್ಷದ ಅಭ್ಯರ್ಥಿ ವೆಂಕಟರಾವ್ ನಾಡಗೌಡ, (ಭಾರತೀಯ ರಾಪ್ಟ್ರೀಯ ಕಾಂಗ್ರೇಸ್) ಪಕ್ಷದ ಅಭ್ಯರ್ಥಿ ಹಂಪನಗೌಡ, (ಭಾರತೀಯ ಜನತಾ ಪಕ್ಷ) ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್, (ನಮ್ಮ ಕಾಂಗ್ರೇಸ್) ಪಕ್ಷದ ಅಭ್ಯರ್ಥಿ ಯಂಕಯ್ಯ ಶೆಟ್ಟಿ, (ಸಾಮಾನ್ಯ ಜನತಾ ಪಕ್ಷ ಲೋಕ ತಾಂತ್ರಿಕ್) ಅಭ್ಯರ್ಥಿ ಬಸವನಗೌಡ, (ಅಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಅಭ್ಯರ್ಥಿ ಲಕ್ಷ್ಮೀದೇವಿ, (ಜನತಾದಳ ಸಂಯುಕ್ತ) ಅಭ್ಯರ್ಥಿ ಜಲಾಲುದ್ದೀನ್ ಸಾಬ, (ಪಕ್ಷೇತರ) ಅಭ್ಯರ್ಥಿ ಸುರೇಶ, (ಪಕ್ಷೇತರ) ಅಭ್ಯರ್ಥಿ ಸಾಬೀರ್ ನಾನಾ ಸಾಹುಕಾರ, (ಪಕ್ಷೇತರ) ಅಭ್ಯರ್ಥಿ ಶಿವಲಿಂಗ ಕೊಡ್ಲಿ, (ಪಕ್ಷೇತರ) ಅಭ್ಯರ್ಥಿ ಹನುಮಂತಪ್ಪ, (ಪಕ್ಷೇತರ) ಅಭ್ಯರ್ಥಿ ಚನ್ನಬಸಯ್ಯ, (ಪಕ್ಷೇತರ) ಅಭ್ಯರ್ಥಿ ಎಂ.ಎಂ. ಆನಂದ ಕುಮಾರ, (ಪಕ್ಷೇತರ) ಅಭ್ಯರ್ಥಿ ಶರೀಫ್ ಸಾಬ, (ಪಕ್ಷೇತರ) ಅಭ್ಯರ್ಥಿ ರಾಮಣ್ಣ, (ಪಕ್ಷೇತರ) ಅಭ್ಯರ್ಥಿ ಶಾಂತಪ್ಪ, (ಪಕ್ಷೇತರ) ಅಭ್ಯರ್ಥಿ ಶಬ್ಬಿರ್, ಒಟ್ಟು 17 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ಮಸ್ಕಿ ವಿಧಾನಸಭಾ ಮತಕ್ಷೇತ್ರಕ್ಕೆ :- (ರಾಪ್ಟ್ರೀಯ ಭಾರತೀಯ ಕಾಂಗ್ರೇಸ್) ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, (ಜ್ಯಾತ್ಯಾತೀತ ಜನತಾದಳ) ಪಕ್ಷದ ಅಭ್ಯರ್ಥಿ ರಾಜಾಸೋಮನಾಥ ನಾಯಕ, (ಭಾರತೀಯ ಜನತಾ ಪಕ್ಷ) ಪಕ್ಷದ ಅಭ್ಯರ್ಥಿ ಬಸನಗೌಡ, (ಅಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ) ಅಭ್ಯರ್ಥಿ ಬಾಬು, (ಪಕ್ಷೇತರ) ಅಭ್ಯರ್ಥಿ ನೀಲಮ್ಮ, (ಪಕ್ಷೇತರ) ಅಭ್ಯರ್ಥಿ ಬಸವನಗೌಡ, (ಪಕ್ಷೇತರ) ಅಭ್ಯರ್ಥಿ ಅಮರೇಶ, ಒಟ್ಟು 07 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

assembly election,Nomination

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ