ಸಿಡಿಲು ಬಡಿದು 6 ಕುರಿಗಳು ಬಲಿ:

ರಾಯಚೂರು, ಏ.8- ಸಿಡಿಲು ಬಡಿದು 6 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸೂರು ತಾಲ್ಲೂಕು ಕರಡಕಲ್ ಗ್ರಾಮದಲ್ಲಿ ನಡೆದಿದೆ.
ಅಮರಪ್ಪ ಹೊಂಗರ ಎಂಬುವರಿಗೆ ಸೇರಿದ ಕುರಿಗಳು ನಿನ್ನೆ ಹೊಲದಲ್ಲಿ ಮೇಯುವಾಗ ಭಾರೀ ಮಳೆ, ಗಾಳಿಗೆ ಸಿಡಿಲು ಬಡಿದು 6 ಕುರಿಗಳು ಬಲಿಯಾಗಿವೆ.
ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ. ಲಿಂಗಸೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ