ಕೊಪ್ಪಳ ರೈತರ ಮೊಗದಲ್ಲಿ ಹರ್ಷ

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಲು ಸಿಎಂ ಸಿದ್ಧರಾಮಯ್ಯ ಗೆ ಈ ಭಾಗದ ಜನಪ್ರತಿನಿಧಿಗಳಿಂದ ಒತ್ತಡ. ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಿಯೋಗ. ಶಾಸಕರಾದ ರಾಘವೇಂದ್ರ ಹಿಟ್ನಾಳ, ಶಿವರಾಜ ತಂಗಡಗಿ ಸೇರಿದಂತೆ ಈ ಭಾಗದ ಚುನಾಯಿತ ಪ್ರತಿನಿಧಿಗಳು ನಿಯೋಗದಲ್ಲಿ ಭಾಗಿ.

ಮಾರ್ಚ ೧೫ ರಿಂದಲೇ ನೀರು ಹರಿಸುವ ಭರವಸೆ ನೀಡಿದ ಸಿ.ಎಂ. ನೀರು ಇಲ್ಲದೆ ಸಾವಿರಾರು ಹೆಕ್ಟರ್ ಭತ್ತ ಹಾನಿಯಾಗಿ. ಬೆಳೆ ಉಳಿಸಿಕೊಳ್ಳುವುದಕ್ಕಾಗಿ ರೈತರು ಹರಸಾಹಸ ಪಡುತ್ತಿದ್ದರು. ನೀರು ಹರಿಸುವ ಸುದ್ದಿ ತಿಳಿದ ಕೊಪ್ಪಳ ಜಿಲ್ಲೆಯ ರೈತರು ಹರ್ಷ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ