ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್

ಬೆಂಗಳೂರು, ಫೆ.20-ಸ್ಯಾನೊಫಿ ಇಂಡಿಯಾ ಔಷಧಿಗಳ ತಯಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಇದೀಗ ಮಧುಮೇಹ ನಿರ್ವಹಣೆಗೆ ಪೂರಕವಾದ ತೌಜಿಯೋ ಇನ್ಸುಲಿನ್ ಅನ್ನು ಬಿಡುಗಡೆ ಮಾಡಿದೆ. ಟೈಪ್ 1 ಮತ್ತು ಟೈಪ್ 2 ಹಂತದ ಮಧುಮೇಹ ಹೊಂದಿದವರಲ್ಲಿ ಗ್ಲಿಸಿಮಿಕ್ ಅಂಶವನ್ನು ನಿಯಂತ್ರಣ ಮಾಡಲು ಇದು ಸಹಕಾರಿಯಾಗಲಿದೆ.

ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಕಡಿಮೆ ಮಾಡುವುದರ ಜತೆಗೆ ಅಪಾಯ ಕಡಿಮೆ ಮಾಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ