![](http://kannada.vartamitra.com/wp-content/uploads/2018/12/KCR-telangana-326x245.jpg)
ರಾಷ್ಟ್ರೀಯ
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭಾರತದ ಡರ್ಟಿಯಸ್ಟ್ ಪೊಲಿಟಿಶಿಯನ್: ತೆಲಂಗಾಣ ಸಿಎಂ ಕೆಸಿಆರ್ ವಾಗ್ದಾಳಿ
ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾರತದ ಅತ್ಯಂತ ಕೊಳಕು ರಾಜಕಾರಣಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ. ಹೈದರಾಬಾದ್ನ ಪ್ರಗತಿ ಭವನದಲ್ಲಿ [more]