ಚಿಕ್ಕಮಗಳೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಜೆಡಿಎಸ್ ವಿಲೀನ ಪ್ರಸ್ತಾಪವಿಲ್ಲ

ಚಿಕ್ಕಮಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಈ ಚರ್ಚೆ [more]

ಬೆಂಗಳೂರು

ಕಣದಲ್ಲಿದ್ದಾರೆ 1,17,383 ಅಭ್ಯರ್ಥಿಗಳು ಗ್ರಾ.ಪಂ. ಮೊದಲನೇ ಹಂತಕ್ಕೆ ಇಂದು ಮತ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ರಾಜ್ಯದ 113 ತಾಲೂಕುಗಳ 43,238 ಸ್ಥಾನಗಳಿಗೆ [more]

ರಾಜ್ಯ

ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹೇಳಿಕೆ ಗೂಂಡಾಗಿರಿ, ಭ್ರಷ್ಟತನದಿಂದಲೇ ಕಾಂಗ್ರೆಸ್ ಅವನತಿ

ಮೈಸೂರು: ಕಾಂಗ್ರೆಸ್ ನಾಯಕರು ಅಕಾರಕ್ಕಾಗಿ ನಡೆಸುವ ಗೂಂಡಾಗಿರಿ ಹಾಗೂ ಭ್ರಷ್ಟಾಚಾರದ ಸಂಸ್ಕøತಿಯಿಂದಾಗಿ ಜನರು ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಅವನತಿ ಹೊಂದುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ [more]

ಧಾರವಾಡ

ವಿನಯ ಕುಲಕರ್ಣಿಗೆ ಜಾಮೀನು ನಿರಾಕರಣೆ

ಧಾರವಾಡ: ಜಿಪಂ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ. [more]

ಬೆಂಗಳೂರು

ಇಂದು ಮತ್ತೆ ವಿಧಾನ ಪರಿಷತ್ ಕಲಾಪ | ಗೋಹತ್ಯೆ ನಿಷೇಧ ವಿಧೇಯಕ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ನಿರ್ಧಾರ !

ಬೆಂಗಳೂರು: ಅನಿರ್ದಿಷ್ಟಾವಗೆ ಮುಂದೂಡಿಕೆಯಾಗಿದ್ದ ವಿಧಾನಪರಿಷತ್ ಕಲಾಪ ಸರ್ಕಾರದ ಕೋರಿಕೆ ಮೇರೆಗೆ ಮಂಗಳವಾರ ನಡೆಯಲಿದೆ. ಗುರುವಾರ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಯಾಗದೇ ಇರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದ [more]

ಬೆಂಗಳೂರು

ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ 45ಕೋಟಿ ರೂ. ನಷ್ಟ ! ಸಾರಿಗೆ ಬಿಕ್ಕಟ್ಟಿಗೆ ತೆರೆ

ಬೆಂಗಳೂರು: ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟಿಗೆ ತೆರೆ ಬಿದ್ದು ಬಸ್‍ಗಳು ರಸ್ತೆಗಿಳಿಯುವ ಮೂಲಕ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಇನ್ನೊಂದೆಡೆ ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ [more]

ರಾಜ್ಯ

ರೈತ ಪರ ಸತ್ವಯುತ ಕಾನೂನು ಕುರಿತು ಅರಿವು ಮೂಡಿಸಬೇಕಿದೆ ಎಪಿಎಂಸಿ ಕಾಯ್ದೆ ತಿದ್ದುಪಡಿ ನೀತಿ ಬದಲಿಸಲ್ಲ

ಮೈಸೂರು: ಎಪಿಎಂಸಿ ಕಾಯ್ದೆಯ ತಿದ್ದುಪಡಿ ನೀತಿಯನ್ನು ಬದಲಾಯಿಸುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ಅನುಕೂಲವನ್ನುಂಟು ಮಾಡುವ ಈ ಕಾಯ್ದೆಯಿಂದ ಲಾಭವೇ ವಿನಾ [more]

ಬೆಂಗಳೂರು

ನೌಕರರ ಹಿತಾಸಕ್ತಿ ಬಲಿಗೆ ಕೋಡಿಹಳ್ಳಿ -ಕಾಂಗ್ರೆಸ್ ಚಿತಾವಣೆ: ಹಗ್ಗ ಜಗ್ಗಾಟದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣ: ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ತಿಣುಕಾಟ ಪಟ್ಟಭದ್ರರಿಂದಾಗಿ ಸರಿದಾರಿಗೆ ಬಾರದ ಸಾರಿಗೆ!

ಬೆಂಗಳೂರು: ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಮಧ್ಯೆ ಅಡ್ಡಗಾಲು ಹಾಕಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವರುಗಳು ಆಕ್ರೋಶ [more]

ಉಡುಪಿ

ಬಹುಶ್ರುತ ವಿದ್ವಾಂಸ ಬನ್ನಂಜೆ ಇನ್ನಿಲ್ಲ

ಉಡುಪಿ: ಮಾಧ್ವ ಪರಂಪರೆಯ ಬಹುಶ್ರುತ ವಿದ್ವಾಂಸ, ನಾಡಿನ ಹಿರಿಯ ಪ್ರವಚನಕಾರ, ಬಹುಭಾಷಾ ಅನುವಾದಕ, ಸಾಹಿತ್ಯ ಸಂಶೋಧಕ, ಪತ್ರಕರ್ತ ಪದ್ಮಶ್ರೀ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ (84) ಅವರು [more]

ಬೆಂಗಳೂರು

ನೆರೆಯಿಂದಾದ ನಷ್ಟದ ಅಂದಾಜು | ಪ್ರವಾಹ ಹಾನಿ ಕುರಿತಂತೆ ಪರಿಶೀಲನೆ ಇಂದು ಕೇಂದ್ರ ತಂಡಗಳಿಂದ ರಾಜ್ಯ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿ ಕುರಿತಂತೆ ಕೇಂದ್ರದ ಅಧ್ಯಯನ ತಂಡ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಮೂರು ತಂಡಗಳಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಹ ಹಾನಿ ಪರಿಶೀಲನೆ [more]

ಬೆಂಗಳೂರು

ಸಾರಿಗೆ ನೌಕರರ ಪ್ರತಿಭಟನೆ ಬಸ್ ಸಂಚಾರ ಸ್ಥಗಿತ ಪ್ರಯಾಣಿಕರ ಪರದಾಟ ಅನಿರ್ದಿಷ್ಟಾವ ಮುಷ್ಕರಕ್ಕೆ ತೀರ್ಮಾನ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದು, ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವ ಮುಷ್ಕರ ಹೂಡಲು ತೀರ್ಮಾನಿಸಲಾಗಿದೆ. ಆಂಧ್ರಪ್ರದೇಶ ಮಾದರಿಯಲ್ಲಿ [more]

ಉಡುಪಿ

ಪೇಜಾವರ ಶ್ರೀ ಕಂಚಿ ಶ್ರೀ ಭೇಟಿ ರಾಮಮಂದಿರ ಕುರಿತು ಚರ್ಚೆ

ಉಡುಪಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಕಂಚಿ ಕ್ಷೇತ್ರಕ್ಕೆ ತೆರಳಿ, ಶಂಕರಾಚಾರ್ಯ ಪೀಠಗಳಲ್ಲಿ ಒಂದಾದ ಶ್ರೀ ಕಂಚಿ [more]

ಬೆಂಗಳೂರು

ಇಂದು ಒಪಿಡಿ ಬಂದ್

ಬೆಂಗಳೂರು: ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮ ಅಸೂಚನೆ ವಿರೋಸಿ ಶುಕ್ರವಾರ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಹೊರ ರೋಗಿ ವಿಭಾಗವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಸರ್ಕಾರಿ [more]

ಬೆಂಗಳೂರು

ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆಗಳು

ಬೆಂಗಳೂರು: ರೈತರಿಗೆ ಸಂಬಂಸಿದ ಕಾಯಿದೆಗಳ ವಿಚಾರದಲ್ಲಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವುದಾಗಿ ರಾಜ್ಯಪಾಲರು ಭರವಸೆ ನೀಡಿರುವ ಹಿನ್ನೆಲೆ ರೈತ ಸಂಘಟನೆಗಳು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿವೆ. ಭೂ ಸುಧಾರಣೆ [more]

ರಾಜ್ಯ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಏಳು ವರ್ಷದ ಬಳಿಕ ಪಂಚಲಿಂಗ ದರ್ಶನ

ಮೈಸೂರು: ಏಳು ವರ್ಷಗಳ ಬಳಿಕ ಬಂದಿರುವ ತಿ.ನರಸೀಪುರ ತಾಲೂಕಿನ ತಲಕಾಡುವಿನಲ್ಲಿರುವ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಅಂಕುರಾರ್ಪಣೆ, ನವಗ್ರಹ ಕಲಶಸ್ವಪ್ನದೊಂದಿಗೆ ಪಂಚಲಿಂಗ ದರ್ಶನಕ್ಕೆ [more]

ಬೆಂಗಳೂರು

ರೈತರ ಮಕ್ಕಳಾಗಲು ದಳ, ಕಾಂಗ್ರೆಸ್ ತೀವ್ರ ಪೈಪೊಟಿ

ಬೆಂಗಳೂರು: ಮಣ್ಣಿನ ಮಕ್ಕಳಾಗಲು ರಾಜಕೀಯ ಪಕ್ಷಗಳ ನಡುವೆ ಪೈಪೊಟಿ ಶುರುವಾಗಿದ್ದು, ಕೃಷಿ ಕಾಯಿದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ನಾವೇ ಮಣ್ಣಿನ ಮಕ್ಕಳು [more]

ಬೆಂಗಳೂರು

ಇಂದು ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ಸರ್ಕಾರಿ ಸೌಲಭ್ಯಗಳನ್ನು ಕೊಡಬೇಕೆಂದು ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರ ಸಂಘಗಳು ಗುರುವಾರ [more]

ಬೆಂಗಳೂರು

ಶಾಲಾರಂಭ, ಕಲಿಕಾ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಸಚಿವ ಎಸ್.ಸುರೇಶಕುಮಾರ್

ಬೆಂಗಳೂರು: ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಶಾಲಾರಂಭ ಹಾಗೂ ಕಲಿಕಾ ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ [more]

ಚಿಕ್ಕಮಗಳೂರು

ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಭಾರತ್ ಬಂದ್ ರಾಜಕೀಯ ಪ್ರೇರಿತ

ಚಿಕ್ಕಮಗಳೂರು: ಕೇಂದ್ರದ ವಿವಿಧ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಕೇವಲ ರಾಜಕೀಯ ಪ್ರೇರಿತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಸುವ [more]

ಉಡುಪಿ

ಮಂದಿರಕ್ಕಿಲ್ಲ ಅಪಾಯ ಇನ್ನೂರು ಅಡಿ ಆಳದಲ್ಲಿ ತಳಪಾಯ ಶೀಘ್ರ ಭಾರತೀಯರ ಕನಸು ಸಾಕ್ಷ್ಯಾತ್ಕಾರ

ಉಡುಪಿ: ಕೋಟ್ಯಂತಭಾರತೀಯರ ಕನಸು ಸಾಕ್ಷ್ಯಾತ್ಕಾರವಾಗುವ ಸಮಯ ಸನ್ನಿಹಿತವಾಗುತ್ತಿದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯಾದಲ್ಲಿ ಭೂಮಿ ಧಾರಣಾ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭಿಸಲು ಶ್ರೀರಾಮ ಜನ್ಮ [more]

No Picture
ಬೆಂಗಳೂರು

ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಅಸ್ತು ರಾಷ್ಟ್ರೀಯ ಯೋಜನೆ ಆಗಿ ಭದ್ರಾ ಮೇಲ್ದಂಡೆ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ [more]

ಶಿವಮೊಗ್ಗಾ

ರಾಜ್ಯಪಾಲರು ಅಂಗೀಕರಿಸುವ ವಿಶ್ವಾಸವಿದೆ: ಸಿಎಂ ಯಡಿಯೂರಪ್ಪ ಇದೇ ಅವೇಶನದಲ್ಲಿ ಗೋಹತ್ಯೆ ತಡೆ ಮಸೂದೆ

ಶಿವಮೊಗ್ಗ: ಆರಂಭಗೊಂಡಿರುವ ವಿಧಾನ ಮಂಡಲ ಅವೇಶನದಲ್ಲಿಯೇ ಗೋಹತ್ಯೆ ತಡೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಾಗರ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲವ್ [more]

ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಚರ್ಚೆಗೆ ತೆರೆ ಎಳೆದ ವರಿಷ್ಠರು ಸಿಎಂ ನಿರ್ಧಾರದಂತೆ ಸಂಪುಟ ವಿಸ್ತರಣೆ

ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು. [more]

ಬೆಂಗಳೂರು

ಶೋಷಣೆಮುಕ್ತ ಸಮಸಮಾಜ ನಿರ್ಮಾಣ: ಸಿಎಂ

ಬೆಂಗಳೂರು: ಅಂಬೇಡ್ಕರ್ ಅವರ ಆಶಯದಂತೆ ಜಾತಿರಹಿತ, ಶೋಷಣೆಮುಕ್ತ ಸಮಸಮಾಜ ನಿರ್ಮಾಣ ಮಾಡುವುದು ಸರ್ಕಾರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ [more]

ಬೆಂಗಳೂರು

ಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನ

ಬೆಂಗಳೂರು: ಉತ್ತಮನಾಗು ಉಪಕಾರಿಯಾಗು (ಬಿ ಗುಡ್ ಡು ಗುಡ್) ಎಂಬ ಆಶಯವನ್ನಿಟ್ಟುಕೊಂಡು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಪ್ರತಿ ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಮರ್ಥ ಭಾರತ ಸಂಘಟನೆಯು 2021ರ [more]